Sunday, December 28, 2008

ಪರಕೀಯರು !

किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया
किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया........

बॆगानॆ तॊ बॆगानॆ ही रहॆ .... अप्नॆ भी बॆगानॆ हुये............
-संदीप कामत

ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ......
ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ...............
ಪರಕೀಯರು ಪರಕೀಯರಾಗೇ ಉಳಿದರು......ಜೊತೆಗೆ ನನ್ನವರೂ ಪರಕೀಯರಾದರು......................

-ಸಂದೀಪ್ ಕಾಮತ್

9 comments:

Anonymous said...

ತುಂಬಾ ಅರ್ಥಪೂರ್ಣ ಅದ ಮಾತು

Harisha - ಹರೀಶ said...

वाह वाह....

बात हो तो ऐसा...

Keshav.Kulkarni said...

ತುಂಬ ಚೆನ್ನಾಗಿದೆ.

- ಕೇಶವ (www.kannada-nudi.blogspot.com)

Ittigecement said...

ವಾವ್..ವಾವ್...
ಕ್ಯಾ ಬಾತ್..ಹೆ..!

ನೀವು ಹಿಂದಿಯಲ್ಲೂ ಚೆನ್ನಾಗಿದ್ದೀರಿ..!

ಸಾಬೀತಾಯಿತು...!

ಅಭಿನಂದನೆಗಳು..!

ಶುಕ್ರಿಯಾ..!

shivu.k said...

ಸಂದೀಪ್,

ನಿಮ್ಮ ಮಾತು ಆಕ್ಷರ ಸಹ ನಿಜ !

VENU VINOD said...

ಇದು ಭಾರತಕ್ಕೆ ಹೆಚ್ಚು ಅನ್ವಯವಾಗುತ್ತದೆ. ನಿಮ್ಮ ಸಾಲುಗಳು ತುಂಬಾ ಅರ್ಥಪೂರ್ಣ ಸಂದೀಪ್

ಸುಧೇಶ್ ಶೆಟ್ಟಿ said...

arthapoorna saalugalu...

kavana bareyuva prayathna maadtha idheera?

ಚಿತ್ರಾ ಸಂತೋಷ್ said...

ಯಪ್ಪಾ..ಏನೇನೋ ಕವನಗಳು ಹುಟ್ಟಕ್ಕೆ ಆರಂಭಿಸಿವೆ..ಏನು ಕತೆ?
-ಚಿತ್ರಾ

Hema Powar said...

ಚೆನ್ನಾಗಿದೆ ಸಂದೀಪ್ ಎರಡನೇ ಕವಿತೆ ಓದಿ ನಗು ಬಂತು. ಬರೀತಿರಿ.