tag:blogger.com,1999:blog-5762676011332353898.post1619720404117692177..comments2023-10-23T21:06:07.390+05:30Comments on ಕಡಲ ತೀರ: ಇನ್ನಾದರೂ ಎದ್ದೇಳಿ!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger12125tag:blogger.com,1999:blog-5762676011332353898.post-8435869835678105312009-08-02T12:02:38.801+05:302009-08-02T12:02:38.801+05:30ನಾವು ಎದ್ದೇಳಿ ಅಂತ ಮುಜಾನೆ ಅಮ್ಮ ಎದ್ದೇಳಿಸಲಿ ಕಿರುಚಿದರೂ ...ನಾವು ಎದ್ದೇಳಿ ಅಂತ ಮುಜಾನೆ ಅಮ್ಮ ಎದ್ದೇಳಿಸಲಿ ಕಿರುಚಿದರೂ ಎದ್ದೇಳಲ್ಲ, ಎದ್ದೇಳು ಅಂದಷ್ಟು ಇನ್ನಷ್ಟು ಮಲಗೊ ಜಾಯಮಾನದವರು. ಗುರುಪ್ರಸಾದ್ ಅವರಿಂದ ಮಠ ಚಿತ್ರದ ನಂತರ ಮತ್ತೊಂದು ಒಳ್ಳೆ ಚಿತ್ರ ಬಂದಿದೆ ಅಂತ ಆಯ್ತು ನೋಡಬೇಕು.
ನನಗಂತೂ ಈ ರಿಮೇಕ ಹಾವಳಿಯಿಂದ ಬೇಸತ್ತು ಹೋಗಿದೆ, ಯಾವುದೊ ಹಾಡು ಇಷ್ಟ ಆಯ್ತು ಅಂತಿದ್ದಂಗೆ ಅದಾ ತಂಇಲು ಪಿಲ್ಮದಪ್ಪಾ, ಯಾವುದೊ ಪೋಸ್ಟರ ನೋಡಿ ಇದು ಚೆನ್ನಗಿರಬಹುದು ಅಂತಿದ್ದಂಗೆ ಇದಾ ತೆಲಗು ಆ ಪಿಲ್ಮ ಇತ್ತಲ್ಲ ಅದರ ರಿಮೇಕು ಅಂತಿದ್ದರೆ ಬೇಜಾರಾಗುತ್ತದೆ... ಕನ್ನಡ ಚಿತ್ರ ನೋಡಿ ಬಹಳ ದಿನ ಆಯ್ತು ಯಾವುದೂ ಒಳ್ಳೆ ಸ್ವಂತಿಕೆಯ ಫಿಲ್ಮ್ ಅದೂ ಅದೇ ಹಳೆಯ ಲವ್ ಫೈಟು ವಿಚಾರ ಬಿಟ್ಟು ಬಂದಿದ್ದೇ ಗೊತ್ತಿಲ್ಲ...
ಸೈನೈಡ ಕೂಡ ಚೆನ್ನಾಗಿತ್ತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5762676011332353898.post-31510958384676496442009-07-31T17:09:48.772+05:302009-07-31T17:09:48.772+05:30ತುಂಬಾ ಅರ್ಥಪೂರ್ಣ ಬರಹ ಸಂದೀಪ್. ಒಂದು ಬಾರಿ ಕನ್ನಡದ ರಕ್ಷಣ...ತುಂಬಾ ಅರ್ಥಪೂರ್ಣ ಬರಹ ಸಂದೀಪ್. ಒಂದು ಬಾರಿ ಕನ್ನಡದ ರಕ್ಷಣೆಯ (ಭಕ್ಷಣೆ) ಹೊಣೆ ಹೊತ್ತ ಸಂಘಟನೆಯವರು ಹೀಗೆ ಹೇಳಿದಾಗ ನಾನು ಒಂದೆರಡು ಪದಗಳ ಅರ್ಥ ಕೇಳಿದ್ದೆ.. ಫಲಿತಾಂಶ ಸೊನ್ನೆ.. ಕನ್ನಡದ ರಕ್ಷಣೆ ಎಂಬುದು ಒಂದು ದಂಧೆ ಮತ್ತು ಕ್ಲೀಷೆ ಆಗಿದೆ ಅನ್ನೋದು ನನ್ ಅಭಿಪ್ರಾಯ...Anonymousnoreply@blogger.comtag:blogger.com,1999:blog-5762676011332353898.post-7479948926945345912009-07-31T16:01:43.141+05:302009-07-31T16:01:43.141+05:30೭. ಅವಲೋಕನ (ಸಂ) (ನಾ) ೧ ನೋಡುವುದು ೨ ಪರಿಶೀಲನೆ ೩ ದೃಷ್ಟಿ...೭. ಅವಲೋಕನ (ಸಂ) (ನಾ) ೧ ನೋಡುವುದು ೨ ಪರಿಶೀಲನೆ ೩ ದೃಷ್ಟಿPaLahttps://www.blogger.com/profile/06444653191113838508noreply@blogger.comtag:blogger.com,1999:blog-5762676011332353898.post-45629699565556319992009-07-29T15:50:13.826+05:302009-07-29T15:50:13.826+05:30ಸಂದೀಪ್ ನಿಮ್ಮ ಮಾತು ಅಕ್ಷರಶಃ ನಿಜ...ಕನ್ನಡ ಸಿನಿಮಾ ನೋಡೋದ...ಸಂದೀಪ್ ನಿಮ್ಮ ಮಾತು ಅಕ್ಷರಶಃ ನಿಜ...ಕನ್ನಡ ಸಿನಿಮಾ ನೋಡೋದ್ರಿಂದಲೇ ಕನ್ನಡ ಬೆಳೆಯೋಹಾಗೇನೂ ಇಲ್ಲ...ಮನರಂಜನೆಗೆ ಅಂತ ಹೋಗ್ತೀವಿ, ಹಿಂದೆ ಮೂಕಿಗಳಿದ್ದಾಗಲೂ ಈಗ ಭಾಷೆ ಇರುವಾಗಲೂ, ಭಾಷೆ-ಭಾವನೆಗಳ ಮೂಲಕ ಮನರಮ್ಜನೆಯಾದರೆ ಸಾಕು..ಭಾಷೆ ಬೆಳೆಸೊಕೆ ಬೇರೆ ವಿಧಗಳಿವೆ..ವಿಧಾನಗಳಿವೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5762676011332353898.post-57548115486447940092009-07-28T12:27:32.353+05:302009-07-28T12:27:32.353+05:30chennaagiththu movie...
aadre yaavaagalu ide dha...chennaagiththu movie...

aadre yaavaagalu ide dhaatiya movie maadtha idre janaru ishta padalla... guruprasad avru bere bere prayoga maadbekuಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-5762676011332353898.post-71317511954383934252009-07-27T15:45:33.323+05:302009-07-27T15:45:33.323+05:30ಈ ವಾರ ನೋಡಲೇಬೇಕು. ತಾವರೆಕೆರೆ ಬಾಲಾಜಿ ಥಿಯೇಟರ್ನಲ್ಲಿ ನೋಡ...ಈ ವಾರ ನೋಡಲೇಬೇಕು. ತಾವರೆಕೆರೆ ಬಾಲಾಜಿ ಥಿಯೇಟರ್ನಲ್ಲಿ ನೋಡೋಣ ಅ೦ತಾ ಯೋಚಿಸುವಷ್ಟರಲ್ಲಿ ಅಲ್ಲಿ೦ದು ಎತ್ತ೦ಗಡಿ ಮಾಡಿ ಯಾವುದೋ ಡಬ್ಬಾ ರೌಡಿಸ೦ ಚಿತ್ರ ಹಾಕಿದ್ದಾರೆ. ಈಗ ಪಿವಿಆರ್ ಗತಿ..:)Pramodhttps://www.blogger.com/profile/13709651235702587491noreply@blogger.comtag:blogger.com,1999:blog-5762676011332353898.post-1501108280488432282009-07-27T14:54:37.708+05:302009-07-27T14:54:37.708+05:30sandeep.... super article...
eddeLu manjunatha chi...sandeep.... super article...
eddeLu manjunatha chitra da bagge yaaru yEnE hELali... nanagantoo film hiDisitu...(koneya hattu nimishada bheekara draamada horataagi)

film budget 50 laksha ante.. aadre 3 varsha production yELEda kaarana baDDi duDDu seri 1 kOTi aagide ante... aadre manjunaathana modalane vaarada collection 1.25 crore...

kanndana preetisodu andre hindi tamiLu telugu dweshisodu alla annO nimma maatu noorakke nooru opteeni...nanna abhipraaya koodaa illi tanaka ade..aadre naann kela anya bhaashika snehitara hattira maatanaadidaaga nanna abhipraaya sadhyadallE badalaayisikoLLbekaagtadeno anta annista irodu vishaada aaadaroo satya..:(Anonymousnoreply@blogger.comtag:blogger.com,1999:blog-5762676011332353898.post-31418944782529453502009-07-27T14:23:14.149+05:302009-07-27T14:23:14.149+05:30ಸಂದೀಪ್ ಸಾರ್,
ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆದಿದ್...ಸಂದೀಪ್ ಸಾರ್,
ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆದಿದ್ದಿರಿ ..ನಿಮ್ಮ ಲೇಖನದ ಆಶಯ ಈಡೇರಲಿ ಎ೦ದು ಹಾರೈಸುತ್ತೇನೆ ..
@ ಪ್ರಕಾಸ್ ಸಾರ್,
"ಲಾಲಿ " ಎ೦ದು ಒ೦ದು ಚಿತ್ರವಿದೆ .. ಅದರಲ್ಲಿ ತ೦ದೆ ಹಾಗು ಮಗಳ ಸ೦ಬ೦ದದ ಬಗ್ಗೆ ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ವಿಷ್ಣುವರ್ದನ್ ಅವರು ಮನ ತಟ್ಟು ವ೦ತೆ ಅಭಿನಯಿಸಿದ್ದಾರೆ .. ಸಮಯವಿದ್ದಾಗ ನೋಡಿ ..Unknownhttps://www.blogger.com/profile/14371293639167194348noreply@blogger.comtag:blogger.com,1999:blog-5762676011332353898.post-12412006297270333052009-07-27T13:23:06.645+05:302009-07-27T13:23:06.645+05:30ಸಂದೀಪ,
ಚಿತ್ರರಂಗದ ವಿಮರ್ಶೆಯನ್ನು ವಸ್ತುನಿಷ್ಠವಾಗಿ, ಸರಳ ...ಸಂದೀಪ,
ಚಿತ್ರರಂಗದ ವಿಮರ್ಶೆಯನ್ನು ವಸ್ತುನಿಷ್ಠವಾಗಿ, ಸರಳ ಭಾಷೆಯಲ್ಲಿ, ಮಾಡಿದ್ದೀರಿ.
ಹಳೆಯ ಸಂಗತಿಯೊಂದು ನೆನಪಿಗೆ ಬರುತ್ತಿದೆ,(ಅಷ್ಟೇನೂ ಪ್ರಸ್ತುತವಲ್ಲದಿದ್ದರೂ ಸಹ):
ಬೇಂದ್ರೆಯವರ ಶಿಷ್ಯರಾದ ಶರ್ಮಾ ಅವರು ಕಮ್ಯುನಿಸ್ಟ್ ಲೇಡರ್.
ಅವರು ತಾವು ಬರೆದ ನಾಟಕವೊಂದನ್ನು ನೋಡಲು ಬೇಂದ್ರೆಯವರನ್ನು ಆಹ್ವಾನಿಸಿದ್ದರು. ಆ ನಾಟಕದಲ್ಲಿ ಮೇಲಿಂದ ಮೇಲೆ "ಎದ್ದೇಳಿ, ಎಚ್ಚರಾಗಿರಿ!" ಎನ್ನುವ ಮಾತು ಬರುತ್ತಿತ್ತು.
ಆಗ ಬೇಂದ್ರೆ ಹೇಳಿದ ಮಾತು:" ಶರ್ಮಾ, ಪ್ರೇಕ್ಷಕರೆಲ್ಲ ಎಚ್ಚರಾಗ್ಯಾರ. ಎದ್ದು ಮನೀಗೆ ಹೋಗ್ಯಾರ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-8103485366635922692009-07-27T12:24:45.840+05:302009-07-27T12:24:45.840+05:30dhayaviTTu guruprasad nirdeshanada modala chitra &...dhayaviTTu guruprasad nirdeshanada modala chitra "MaTa" nodi. "eddeLu" gintaloo bahaLa chennagide.vinaynoreply@blogger.comtag:blogger.com,1999:blog-5762676011332353898.post-32529520983934344772009-07-27T07:38:20.473+05:302009-07-27T07:38:20.473+05:30ಸಂದೀಪ್ ..
ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆಯುತ್ತೀರ...ಸಂದೀಪ್ ..

ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆಯುತ್ತೀರಿ...
ಸ್ನೇಹಿತ ಮಲ್ಲಿಕಾರ್ಜುನ್ ನನಗೆ ಕೆಲವು ತೆಲುಗು ಸಿನೇಮಾ ಕಳಿಸಿಕೊಟ್ಟಿದ್ದರು...
"ಆಕಾಶಮಂತೆ" ಅಂತ...
ಎಷ್ಟು ಸುಂದರವಾಗಿ ತಂದೆ ಮಗಳ ಭಾವನೆ, ಸಂಬಂಧವನ್ನು ಚಿತ್ರಿಸಿದ್ದಾರೆ ಅಂದರೆ...
ಅದನ್ನು ನೋಡಿ ..
ಬೇಡ ಬೇಡವೆಂದರೂ ಬರುವ ಕಣ್ಣೀರೇ ಸಾಕ್ಷಿ....!
ಪ್ರಕಾಶ್ ರೈ ಎಂಥಹ ನಟರೆಂದು ಅದರಲ್ಲಿ ಗೊತ್ತಾಗುತ್ತದೆ...

ಭಾವನೆಗಳೇ ಮುಖ್ಯವಾಗಿರುವಾಗ ಲೊಕೇಷನ್, ಹಣ ಅಷ್ಟು ಮುಖ್ಯವೆನಿಸುವದಿಲ್ಲ...
" ಚಿಲ್ಡ್ರನ್ ಆಫ್ ಹೇವನ್" ನೋಡಿ
ಸರಳವಾದ ಕಥೆ..
ಹೆಚ್ಚಿಗೆ ಖರ್ಚೇ ಇಲ್ಲದೆ ಮಾಡಿದ ಚಿತ್ರ...

ಪ್ರತಿಕ್ರಿಯೆ ಉದ್ದವಾಯಿತು...
ನಿಮ್ಮ ಲೇಖನ ಇಷ್ಟೆಲ್ಲ ಬರೆಸಿ ಬಿಟ್ಟಿತು...

ನಿಮ್ಮ ಬರವಣಿಗೆಗೆಗೂ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5762676011332353898.post-51466105959943813812009-07-27T00:45:14.122+05:302009-07-27T00:45:14.122+05:30ಕಾಮತ್ರೇ ಚೆನ್ನಾಗಿ ಬರೆದಿದ್ದೀರಾ... ಕನ್ನಡ ಸಿನೆಮಾ ನೋಡೋದ...ಕಾಮತ್ರೇ ಚೆನ್ನಾಗಿ ಬರೆದಿದ್ದೀರಾ... ಕನ್ನಡ ಸಿನೆಮಾ ನೋಡೋದ್ರಿಂದ್ಲೇ ಕನ್ನಡ ಉದ್ಧಾರವಾಗುವ ಹಾಗಿದ್ರೆ ಇಷ್ಟೊತ್ತಿಗೆ ಆಗಿರಬೇಕಿತ್ತು. . . ರಿಮೇಕ್ ಕಾಟ ಜಾಸ್ತಿ ಆಗಿದೆ.. ಶೃಜನಶೀಲತೆಯನ್ನು ಎಲ್ಲೋ ಬಿಟ್ಟು ಬಂದಿದ್ದೇವೆ....ಭಾರತೀಯhttps://www.blogger.com/profile/16656884749196898574noreply@blogger.com