tag:blogger.com,1999:blog-5762676011332353898.post2712088811950050364..comments2023-10-23T21:06:07.390+05:30Comments on ಕಡಲ ತೀರ: ಕೇವಲ ನೊರೆ ಇನ್ನೇನೂ ಇಲ್ಲ .......ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger13125tag:blogger.com,1999:blog-5762676011332353898.post-53150565420361618232009-08-14T14:14:05.731+05:302009-08-14T14:14:05.731+05:30ಪ್ರಪಂಚದ ಯಾವುದೊ ಮೂಲೆಯಿಂದ,ನನಗೆ ಈ ನಿನ್ನ ಸುಂದರವಾದ ಬರಹದ...ಪ್ರಪಂಚದ ಯಾವುದೊ ಮೂಲೆಯಿಂದ,ನನಗೆ ಈ ನಿನ್ನ ಸುಂದರವಾದ ಬರಹದ ಖಜಾನೆಯ ವಿಳಾಸ ಸಿಕ್ಕಿತು, ಖಂಡಿತವಾಗಿ ನಾನು ಎಣಿಸಿರಲಿಲ್ಲ ನೀನು ಇಷ್ಟು ಒಳ್ಳೆಯ ಬರಹಗಾರ ಅಂತ.. ಅದರೆ ನೀನು ಅದೆಲ್ಲವನ್ನು ಸುಳ್ಳಾಗಿಸಿದಿ.. ತುಂಬ ಸರಳವಾದ ಶಬ್ದಗಳಿಂದ , ನೈಜತೆಯನ್ನು ಬರಹಗಳ ಮೂಲಕ ಇಲ್ಲಿ ಪರಿಚಯಿಸಿದ್ದಿ.. ತುಂಬ ಖುಶಿಯಾಯಿತು ನಿನ್ನಲ್ಲಿರೊ ಅದ್ಬುತ ಕಲೆಯನ್ನು ನೋಡಿ.

-ಸುಜಿತ್sujithhttps://www.blogger.com/profile/14253864882356042009noreply@blogger.comtag:blogger.com,1999:blog-5762676011332353898.post-30523089031303677242009-05-25T23:50:52.555+05:302009-05-25T23:50:52.555+05:30ಸಂದೀಪ್ ,
ಸಾಹಿತಿ ತಂತ್ರಜ್ಞ ಇಲ್ಲಾ ತಂತ್ರಜ್ಞ ಸಾಹಿತಿ ಅನ್...ಸಂದೀಪ್ ,
ಸಾಹಿತಿ ತಂತ್ರಜ್ಞ ಇಲ್ಲಾ ತಂತ್ರಜ್ಞ ಸಾಹಿತಿ ಅನ್ನಿಸಿ ಕೊಂಡರೆ ತಪ್ಪೇನು ಇಲ್ಲ ಬಿಡಿ..
- ಸುಬ್ಬುAnonymoushttps://www.blogger.com/profile/14560750109188210756noreply@blogger.comtag:blogger.com,1999:blog-5762676011332353898.post-25117657874559168262009-05-22T14:02:16.862+05:302009-05-22T14:02:16.862+05:30ನಾನೇನೂ ಇದು ಹಾಸ್ಯ ಬರಹ ಅಂತ ಓದ್ಕೊಂಡು ಸಾಗಿದ್ರೆ..ಕೊನೆಗೆ...ನಾನೇನೂ ಇದು ಹಾಸ್ಯ ಬರಹ ಅಂತ ಓದ್ಕೊಂಡು ಸಾಗಿದ್ರೆ..ಕೊನೆಗೆ ಬೇಜಾರಾಯ್ತು. ಚೆನ್ನಾಗಿ ಬರೆದಿದ್ದೀರಿ ಸಂದೀಪ್
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5762676011332353898.post-7686505903560281012009-05-21T14:16:23.480+05:302009-05-21T14:16:23.480+05:30ದಿವ್ಯಾ,ಸಿಂಧು,ಸುನಾಥ್ ಜಿ,ಸುಶ್ರುತ,ಪಾಲ,ಶಿವಪ್ರಕಾಶ್,ಗುರು...ದಿವ್ಯಾ,ಸಿಂಧು,ಸುನಾಥ್ ಜಿ,ಸುಶ್ರುತ,ಪಾಲ,ಶಿವಪ್ರಕಾಶ್,ಗುರು,ಸುಬ್ಬು,ಸಮುದ್ಯತಾ ಧನ್ಯವಾದಗಳಿ ನಿಮ್ಮ ಪ್ರೀತಿಪೂರ್ವಕ ಮೆಚ್ಚುಗೆಗೆ.

ಸುಬ್ಬು,

ನನಗೆ ಇಂಜಿನಿಯರ್ ಅನಿಸಿಕೊಳ್ಳೋದೆ ಯಾಕೋ ಖುಶಿ !

ಸಮುದ್ಯತಾ,

ನಿಮ್ಮ ಹೆಸರು ತುಂಬಾ ಚೆನ್ನಾಗಿದೆ:)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-84001262982307522922009-05-21T09:09:46.770+05:302009-05-21T09:09:46.770+05:30ತುಂಬಾ ದಿನಗಳಿಂದ ಆ ಕಥೆಯ ಶೀರ್ಶಿಕೆಯನ್ನು ನೆನಪಿಸಿಕ್ಕೊಳ್ಳ...ತುಂಬಾ ದಿನಗಳಿಂದ ಆ ಕಥೆಯ ಶೀರ್ಶಿಕೆಯನ್ನು ನೆನಪಿಸಿಕ್ಕೊಳ್ಳೋಕೆ ಪ್ರಯತ್ನ ಮಾಡ್ತ ಇದ್ದೆ. ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ಹಾಸ್ಯ ಹಾಗೂ ವಿಷಾದ ಬರಿತ ಬರಹ ಕೂಡ ಚನ್ನಾಗಿದೆ.
Thanks for both :-)ಸಮುದ್ಯತಾnoreply@blogger.comtag:blogger.com,1999:blog-5762676011332353898.post-3621071062215111212009-05-20T01:01:00.000+05:302009-05-20T01:01:00.000+05:30wow..! wat a writing... it slowly taken me to my c...wow..! wat a writing... it slowly taken me to my childhood , remembered our Baabanna n Poovappanna,, grt sandeep..
better u remove tht "ನಾನು ಸಾಹಿತಿಯಲ್ಲ." now on..
istu naviraagi bareyo kale irovaaga saahiti annade irokaagalla.
Thanks for such a nice article :)Anonymoushttps://www.blogger.com/profile/14560750109188210756noreply@blogger.comtag:blogger.com,1999:blog-5762676011332353898.post-86110627113086888002009-05-19T22:48:00.000+05:302009-05-19T22:48:00.000+05:30ಸಂದೀಪ್
ತುಂಬ ಚೆನ್ನಾಗಿ ಬರೆದಿದ್ದೀರ... ಮೊದಮೊದಲು ನಿಮ್ಮ ...ಸಂದೀಪ್
ತುಂಬ ಚೆನ್ನಾಗಿ ಬರೆದಿದ್ದೀರ... ಮೊದಮೊದಲು ನಿಮ್ಮ ಬಾಲ್ಯದ ಕತೆ ನೆನೆದು ನಗು ಬಂತು,,, ಹಾಗೆ ನನ್ನ ಬಾಲ್ಯಕ್ಕೂ ಜಾರಿದೆ.....
ಕೊನೆಯಲ್ಲಿ ಮನಸ್ಸಿಗೆ ಬೇಜಾರ ಆಯಿತು.....
ಕ್ಷೌರದಂತಹ ಕೆಲಸವದರೇನು ಅದು ಕೆಲಸವಲ್ಲವೇ....ಎಲ್ಲೊ ಓದಿದ್ದ ನೆನಪು,,, ಎಸ್ಟೆ ದೊಡ್ಡ ಮನುಷ್ಯರಗಿದ್ದರು, ಕ್ಷೌರ ಮಾಡುವವರ ಮುಂದೆ ತಲೆ ತಗ್ಗಿಸಬೇಕು ಅಂತ.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-5762676011332353898.post-27991947104413199032009-05-19T19:21:00.000+05:302009-05-19T19:21:00.000+05:30ನಗಿಸಿ,
ಕೊನೆಯಲ್ಲಿ ನೋಯಿಸಿಬಿಟ್ಟಿರಿ. :(ನಗಿಸಿ,
ಕೊನೆಯಲ್ಲಿ ನೋಯಿಸಿಬಿಟ್ಟಿರಿ. :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5762676011332353898.post-41602661768229298632009-05-19T13:09:00.000+05:302009-05-19T13:09:00.000+05:30ಪುಟ್ಟ ಕಥೆಯಂತಿದೆ, ಕೊನೇಯ ವಾಕ್ಯ ಪರಿಣಾಮಕಾರಿಯಾಗಿದೆ.ಪುಟ್ಟ ಕಥೆಯಂತಿದೆ, ಕೊನೇಯ ವಾಕ್ಯ ಪರಿಣಾಮಕಾರಿಯಾಗಿದೆ.PaLahttps://www.blogger.com/profile/06444653191113838508noreply@blogger.comtag:blogger.com,1999:blog-5762676011332353898.post-22050024234481624542009-05-19T12:42:00.000+05:302009-05-19T12:42:00.000+05:30'Just Lather Thats All' ivatthigoo nanna ishtada k...'Just Lather Thats All' ivatthigoo nanna ishtada kathegaLallondu.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-5762676011332353898.post-20041846032110731972009-05-19T11:45:00.000+05:302009-05-19T11:45:00.000+05:30ಸಂದೀಪ,
It is beautiful! My compliments to you!ಸಂದೀಪ,
It is beautiful! My compliments to you!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-23150766677912939232009-05-19T11:03:00.000+05:302009-05-19T11:03:00.000+05:30ಕ್ಷೌರದಂತಹ ಸಣ್ಣ ವಿಷಯವೂ ಬರಹಕ್ಕೆ ಒಳಗಾಗುತ್ತದಲ್ಲ ಎಂಬ ಅಚ...ಕ್ಷೌರದಂತಹ ಸಣ್ಣ ವಿಷಯವೂ ಬರಹಕ್ಕೆ ಒಳಗಾಗುತ್ತದಲ್ಲ ಎಂಬ ಅಚ್ಚರಿಯಿಂದ ಓದುತ್ತಾ ಹೋದ ಹಾಗೆ ವಿಷಯ ವಿಶಾದಕ್ಕೆ ತಿರುಗಿದ ರೀತಿ ಚೆನ್ನಾಗಿದೆ.ಸಿಂಧು ಭಟ್.https://www.blogger.com/profile/00637781471627638404noreply@blogger.comtag:blogger.com,1999:blog-5762676011332353898.post-34274535830997670412009-05-19T10:26:00.000+05:302009-05-19T10:26:00.000+05:30ಚೆನ್ನಾಗಿದೆ ಬರಹ. ನಿಮ್ಮ ಉಳಿದ ಬಹು ಬರಹದಂತೆ, ನವಿರಾದ ಹಾಸ...ಚೆನ್ನಾಗಿದೆ ಬರಹ. ನಿಮ್ಮ ಉಳಿದ ಬಹು ಬರಹದಂತೆ, ನವಿರಾದ ಹಾಸ್ಯ, ಕೊನೆಗೆ ಮಾತ್ರ ವಿಷಾದ ಭಾವ. ಇದೆ ತಾನೇ ಜೀವನ? ಬದುಕಿನಲ್ಲಿ, ಏನೇ ಆಗಲಿ, ಇರುವಾಗ ಬೇಡ ಎಂದೆನಿಸಿದರೂ, ಒಂದು ದಿನ ಅದು ಇಲ್ಲವಾದಾಗ, ಮನಸಿನಲ್ಲಿ ಅದರ ಬಗ್ಗೆ ಬೆಳೆಸಿಕೊಂಡಿರುವ attachment ಆಮೇಲೆ ಎಲ್ಲೋ ಬೇಸರದ ಛಾಯೆ ಉಳಿಸಿ ಬಿಡುತ್ತದೆ... ಅಲ್ಲವೇ?ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.com