tag:blogger.com,1999:blog-5762676011332353898.post2816908689792254264..comments2023-10-23T21:06:07.390+05:30Comments on ಕಡಲ ತೀರ: ರೈಟ್ ಪೋಯಿ....ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger17125tag:blogger.com,1999:blog-5762676011332353898.post-60094901235784047632009-06-19T10:28:58.215+05:302009-06-19T10:28:58.215+05:30ನಮ್ಮ ಹಳೇ ದಿನಗಳನ್ನೆಲ್ಲ ನೆನಪಿಸಿಬಿಟ್ರಿ! ಸರ್ವೀಸ್ ಬಸ್ ಅ...ನಮ್ಮ ಹಳೇ ದಿನಗಳನ್ನೆಲ್ಲ ನೆನಪಿಸಿಬಿಟ್ರಿ! ಸರ್ವೀಸ್ ಬಸ್ ಅಲ್ಲದಿದ್ರೂ, ಸಿಟಿ ಬಸ್ನಲ್ಲೇ ನಮ್ಮ ಓಡಾಟವಾಗಿತ್ತು.. ಇವೆರಡಂತೂ ನಿಜ, ಎಷ್ಟು ಘಂಟೆಗೆ ಸಿಗುತ್ತೀರಾ ?’ ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು, ಮತ್ತು ’ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ’ ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ...
;-)ಪ್ರದೀಪ್http://prakavi.wordpress.com/noreply@blogger.comtag:blogger.com,1999:blog-5762676011332353898.post-28477708789301779612009-05-19T13:48:00.000+05:302009-05-19T13:48:00.000+05:30ರೈಟ್ ಪೋಯಿ..ಸಕತ್ತಾಗಿದೆ. ನಂಗೂ ಸ್ಕೂಲ್ ಡೇಸ್ ನೆನಪಾದುವು....ರೈಟ್ ಪೋಯಿ..ಸಕತ್ತಾಗಿದೆ. ನಂಗೂ ಸ್ಕೂಲ್ ಡೇಸ್ ನೆನಪಾದುವು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5762676011332353898.post-30667485128563907362009-05-10T14:31:00.000+05:302009-05-10T14:31:00.000+05:30ಮೆಚ್ಚಿದವರಿಗೆಲ್ಲಾ ಧನ್ಯವಾದಗಳು:)ಮೆಚ್ಚಿದವರಿಗೆಲ್ಲಾ ಧನ್ಯವಾದಗಳು:)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-90718188243158266412009-05-10T10:55:00.000+05:302009-05-10T10:55:00.000+05:30ಸಂದೀಪ್,
ರೈಟ್ಸ್ ಪೋಯಿ.. ನನ್ನ ಸುರತ್ಕಲ್ಲಿನ ದಿನಗಳನ್ನ...ಸಂದೀಪ್,
ರೈಟ್ಸ್ ಪೋಯಿ.. ನನ್ನ ಸುರತ್ಕಲ್ಲಿನ ದಿನಗಳನ್ನು ನೆನಪಿಸಿತು, ತುಂಬ ಚನ್ನಾಗಿದೆ. ಮುಂದೆ ರಸ್ತೆ ಕಾಣುವಂತೆ ಕೂತು/ನಿಂತು ಆ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಜೀವ ಅಂಗೈಯಲ್ಲೆ ಅನಿಸಿತ್ತು ಎಷ್ಟೋ ಸಾರಿ :). ಆದರೂ ಬೇಕಾದಾಗ ಹೆಚ್ಚು ಕಾಯಿಸದೆ ಬಸ್ಸು ಸಿಗುವದು ಅಲ್ಲಿ ಮಾತ್ರ ಅನ್ನುವದೂ ಹೌದು.

ಲಿಂಕ್ ಕೊಟ್ಟ ಕೇಶವರಿಗೆ ಧನ್ಯವಾದ.

ಅನಿಲAnonymousnoreply@blogger.comtag:blogger.com,1999:blog-5762676011332353898.post-21037683412727726902009-05-10T09:53:00.000+05:302009-05-10T09:53:00.000+05:30ಸ೦ದೀಪ್...
ಎಡ್ಡೆ ಉ೦ಡು ಈ ಲೇಖನ....
ನಮ್ಮ ಊರಿನ ಬಸ್ಸು ...ಸ೦ದೀಪ್...

ಎಡ್ಡೆ ಉ೦ಡು ಈ ಲೇಖನ....

ನಮ್ಮ ಊರಿನ ಬಸ್ಸು ವ್ಯವಸ್ಥೆಯ ಬಗ್ಗೆ ನ೦ಗೆ ತು೦ಬಾ ಖುಷಿ ಅನಿಸುತ್ತದೆ... ನಾನು ಕೂಡ ಗಣೇಶ್, ದೇವಿ ಪ್ರಸಾದ್ ಮು೦ತಾದ ಬಸ್ಸುಗಳ ಖಾಯ೦ ಗಿರಾಕಿಯಾಗಿದ್ದೆ.... ಕಾಪುವಿನಲ್ಲಿ ಓದುತ್ತಿರುವಾಗ ಮ೦ಗಳೂರು express ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದೆ. ಆ ಪ್ರಯಾಣದ ಮಜಾನೇ ಬೇರೆ.....

ಊರಿಗೆ ಹೋದಾಗಲೆಲ್ಲಾ ಕಾಲೇಜಿಗೆ ಹೋಗುತ್ತೇನೆ... ಆಗ ಅದೇ ಗಣೇಶ್, ದೇವಿ ಪ್ರಸಾದ್ ಬಸ್ಸುಗಳಲ್ಲಿ ಹೋಗುವಾಗ ಕಾಲೇಜು ದಿನಗಳ ನೆನಪು ಉಕ್ಕಿ ಬರುತ್ತದೆ....

MMS ಅ೦ತ ಒ೦ದು ಬಸ್ಸು ಉಡುಪಿಯಿ೦ದ ಮ೦ಗಳೂರಿಗೆ ಹೋಗುತ್ತದೆ... ಅದರ ಓನರ್ ಮಗ ನಮ್ಮ ಕಾಲೇಜಿನಲ್ಲೇ ಪಿ.ಯು. ಓದುತ್ತಿದೆ... ಅದನ್ನು ಸ್ವಲ್ಪ ನಿಧಾನವಾಗಿ ಓಡಿಸುತ್ತಿದ್ದುದರಿ೦ದ ನಾನು "ಮೆಲ್ಲ ಮೆಲ್ಲ ಸರ್ವೀಸ್" ಅ೦ತ ಅವನಿಗೆ ತಮಾಷೆ ಮಾಡುತ್ತಿದ್ದವು....

ಬಾಲ್ಯದ ನೆನಪುಗಳಿಗೆ ಜಾರುವ೦ತೆ ನಿನ್ನ ಲೇಖನಕ್ಕೆ ತು೦ಬಾ ಥ್ಯಾ೦ಕ್ಸ್.....

ರೈಟ್ ಪೋಯಿ!ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-5762676011332353898.post-15595257989710717442009-05-10T05:57:00.000+05:302009-05-10T05:57:00.000+05:30ತುಂಬ ಚೆನ್ನಾಗಿದೆ ಮರಾಯ್ರೇ!
- ಕೇಶವತುಂಬ ಚೆನ್ನಾಗಿದೆ ಮರಾಯ್ರೇ!

- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5762676011332353898.post-59327755939080356182009-05-08T22:57:00.000+05:302009-05-08T22:57:00.000+05:30ಹಾ ಹ್ಹ ... ರೈಟೆ ಪೋಯಿ... ಚೆನ್ನಾಗಿದೆ... ಸಿಂಪಲ್ ಆ...ಹಾ ಹ್ಹ ... ರೈಟೆ ಪೋಯಿ... ಚೆನ್ನಾಗಿದೆ... ಸಿಂಪಲ್ ಆಗಿ ಹೇಳಿದ್ದಿರ ನಿಮ್ಮೂರ ಬಸ್ ಅನುಭವ. (ಹಾಗೆ ಅರ್ದ ಗಂಟೆ ಕೂತು ಹುಡುಗಿರ್ನ ನೋಡೋ ನಿಮ್ಮ ಅನುಭವ.... ...)
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-5762676011332353898.post-81834998561314488682009-05-08T17:37:00.000+05:302009-05-08T17:37:00.000+05:30ಹೆಚ್ಚು ಕಮ್ಮಿ ಇದೇ ಅನುಭವ..
ಕೋಟೇಶ್ವರ, ಕುಂಭಾಶಿ, ತೆಕ್ಕಟ...ಹೆಚ್ಚು ಕಮ್ಮಿ ಇದೇ ಅನುಭವ..
ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ, ಉಡುಪಿ ಲೈನ್, ಉಡುಪಿ ಲೈನ್,,, ಹಾ ರೈಟ್ ಪೋಯ್ :)PaLahttps://www.blogger.com/profile/06444653191113838508noreply@blogger.comtag:blogger.com,1999:blog-5762676011332353898.post-91358174040195720342009-05-08T10:50:00.000+05:302009-05-08T10:50:00.000+05:30ಕಾಮತರೇ,
ವಾರದ ಹಿಂದೆ ಹೋಗಿದ್ದೆ ಮಂಗಳೂರಿಗೆ. ನಾನು ಹೋಗಿದ...ಕಾಮತರೇ,

ವಾರದ ಹಿಂದೆ ಹೋಗಿದ್ದೆ ಮಂಗಳೂರಿಗೆ. ನಾನು ಹೋಗಿದ್ದು ಗಲಾಟೆ ಮಾಡ್ಬೇಕು ಅಂತಾನೆ!- ಚಡ್ಡಿ ದೋಸ್ತು ಮಂಗಳೂರು ಮಂಜುನಾಥನ ಮದುವೆ ನೋಡಿ ಅಲ್ಲಿಷ್ಟು ಗಲಾಟೆ ಮಾಡ್ವ ಅಂತ ಅಷ್ಟೇ. ( ಗಂಟಲು ಗಲಾಟೆ ಬಿಟ್ಟು ಬೇರೆ ಯಾವದೂ ಮಾಡುವ ಸಾಮರ್ಥ್ಯವಿಲ್ಲ ಸ್ವಾಮೀ..)

ಮದುವೆ ಗಲಾಟೆ ಮುಗಿಸಿ, ಬಸ್ ಸ್ಟ್ಯಾಂಡಿಗೆ ಬಂದರೆ ಅಲ್ಲಿ ಅದೆಂಥಾ ಗಲಾಟೆ ಮಾರಾಯ್ರೆ.. ಸಿಕ್ಕಿದ್ದೊಂದು ಬಸ್ಸು ಹತ್ತಿ ಡ್ರೈವರ್ ಪಕ್ಕಾನೆ ಕೂತ್ಕೊಂಡೆ. ಮಂಗಳೂರಿಂದ ಉಡುಪಿವರೆಗೂ. ಎಂಥಾ ಸ್ಪೀಡು ಮರ್ರಾ.. ಸಖತ್ ಓವರ್ ಟೇಕಿಂಗು. ಮೊದ್ಲೇ ಅಂದಾಜಿದ್ದಿದ್ರೆ ಲೆಕ್ಕ ಮಾಡ್ತಿದ್ನೇನೋ? ಅದೊಂದು ತಪ್ಪಿಹೋಯ್ತು ನೋಡಿ!

ಬಸ್ ಡ್ರೈವರನಿಂದ ತಿಳಿದುಕೊಂಡಿದ್ದು:...ಗಾಡಿ ಓಡಿಸುವಾಗ ಅನುಮಾನಕ್ಕೆ ಆಸ್ಪದವಿರಬಾರದು. ಓವರ್ ಟೇಕ್ ಮಾಡುವಾಗ ಒಂದು ನಿರ್ದಿಷ್ಟ ಅಂತರವನ್ನು ಅಂದಾಜು ಮಾಡಬೇಕು. ಮತ್ತೆ ಎಕ್ಸಿಲರೇಟರ್ ಮೆಟ್ಟಿದರೆ ಕಾಲು ತೆಗೆಯುವಂತಿಲ್ಲ. ಲೆಕ್ಕಾಚಾರದಲ್ಲಿ ಹೆಚ್ಚುಕಡಿಮೆಯಾದರೆ ಅದು ಮುಂದಿನಿಂದ ಬರುತ್ತಿರುವ ಮತ್ತೂ ಹಿಂದಕ್ಕಾಗುತ್ತಿರುವ ಗಾಡಿಯವರ ಜವಾಬ್ದಾರಿ. ( ನಾನೀಗ ಅದನ್ನೇ ಬೆಂಗಳೂರಿನಲ್ಲಿ ಆಚರಣೆಗೆ ತಂದಿದ್ದೇನೆ. ಆದರೆ ನನ್ನ ಗಾಡಿಗೆ ಚಕ್ರ ಮಾತ್ರ ಕಡಿಮೆ!)

ವಿ.ಸೂ: ಯಾವುದಕ್ಕೂ ಒಂದು ಜೀವ ವಿಮೆಯಿರಲಿ!!Anonymousnoreply@blogger.comtag:blogger.com,1999:blog-5762676011332353898.post-5260871994400379622009-05-07T23:47:00.000+05:302009-05-07T23:47:00.000+05:30ಸಂದೀಪ್,
ಬರಹದ ವಿಷಯ ಏನೇ ಆಗಿರಲಿ, ಅದನ್ನು ಹಾಸ್ಯ ಲೇಪನದ ...ಸಂದೀಪ್,
ಬರಹದ ವಿಷಯ ಏನೇ ಆಗಿರಲಿ, ಅದನ್ನು ಹಾಸ್ಯ ಲೇಪನದ ಮೂಲಕ ಓದುಗರಿಗೆ ಉಣಬಡಿಸುವ ಕಲೆ ನಿಮಗೆ ಸಿದ್ಧಿಸಿದೆ. ತುಂಬಾನೇ ಚೆನ್ನಾಗಿದೆ ಬರಹ. ಊರಿನ ಕಡೆಯವರಿಗಂತೂ ಸಂತಸದ ಜೊತೆ ಒಂದು ರೀತಿಯ, ಹೆಮ್ಮೆ ಪುಳಕ ಆಗುವುದಂತೂ ನಿಜ :-)
-ದಿವ್ಯಾ.ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-5762676011332353898.post-32127685270950336262009-05-07T17:16:00.000+05:302009-05-07T17:16:00.000+05:30ಸಂದೀಪ,
ನಾನು (೪೦ ವರ್ಷಗಳ ಹಿಂದೆ)ಸುರತ್ಕಲ್ ನಲ್ಲಿ ಕಲೀತಿದ...ಸಂದೀಪ,
ನಾನು (೪೦ ವರ್ಷಗಳ ಹಿಂದೆ)ಸುರತ್ಕಲ್ ನಲ್ಲಿ ಕಲೀತಿದ್ದಾಗಿನಿಂದಲೂ , ಮಂಗಳೂರು ಬಸ್ಸುಗಳು ಶಿಸ್ತಿನಿಂದ time keep up ಮಾಡ್ತಾ ಇರೋದನ್ನ ನೋಡ್ತಾ ಇದೀನಿ. ಈ ಥರಾ systemಅನ್ನು ನಾನು ಕರ್ನಾಟಕದಲ್ಲಿ ಮತ್ತೆಲ್ಲೂ ನೋಡಿಲ್ಲ. It`s really great.
ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ರೈಟ್ ಪೋಯಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-42243822453624811632009-05-07T16:55:00.000+05:302009-05-07T16:55:00.000+05:30I am a Big fan of your articles from the day i rea...I am a Big fan of your articles from the day i read your article, 'Preethiinda Pratap ge',After that i have become a regular reader in Ur blog....rarely i get time to read
between my ofice hours...posting my comment for the first time as i was little free..i have completed reading all Ur articles now..last month they had blocked few sites and i was not able to read your blog... now again this month i'm able to access Ur blog..
Waiting to see more good topics...Poornihttps://www.blogger.com/profile/07599041629794452537noreply@blogger.comtag:blogger.com,1999:blog-5762676011332353898.post-84664879319516607032009-05-07T13:56:00.000+05:302009-05-07T13:56:00.000+05:30nice article .. till now i didn't see the yama lok...nice article .. till now i didn't see the yama loka.... ha !! ha!!
but mangalore udupi bus journey is far better than blore .. u will also agree i feel :-) :-).. i am very happy that they will maintain the time ...Unknownhttps://www.blogger.com/profile/14371293639167194348noreply@blogger.comtag:blogger.com,1999:blog-5762676011332353898.post-83243565831431752322009-05-07T10:21:00.000+05:302009-05-07T10:21:00.000+05:30ಅಹುದಹುದು ಸಂದೀಪ್!
ಕರೆಕ್ಟ್ ಆಗಿ ಹೇಳಿದ್ರಿ.
ನಾವು ಇತ್ತೀ...ಅಹುದಹುದು ಸಂದೀಪ್!

ಕರೆಕ್ಟ್ ಆಗಿ ಹೇಳಿದ್ರಿ.
ನಾವು ಇತ್ತೀಚಿಗೆ ಮಂಗಳೂರಿನಿಂದ ಉಡಿಪಿಗೆ ಪ್ರಯಾಣಿಸುವಾಗ ’ಮಠ’ ಪಿಕ್ಚರ್ ಹಾಕಿದ್ರು. ಒಬ್ಬ್ರು ನಗ್ತಾ ನಗ್ತಾ ಪ್ಲಾಸ್ಟಿಕ್ ಕವರ್ ನಲ್ಲಿ ವಾಂತಿನೂ ಮಾಡ್ತಾ ಇದ್ದರು.ಸ್ಟಾಪ್ ಬಂದಾಗ ನನ್ನ ಯಜಮಾನರು ಇಳಿದ್ರಾ ಇಲ್ಲವಾ ಅಂತ ಮೊದಲು ನೋಡಿದ್ದು. ಜಗ್ಗೇಶ್ ಅವರ ಫೇವರಿಟ್ ಹೀರೋ!!!!!!

msAnonymousnoreply@blogger.comtag:blogger.com,1999:blog-5762676011332353898.post-87502374609389340652009-05-07T09:27:00.000+05:302009-05-07T09:27:00.000+05:30ಸತ್ಯ....ಹೌದು ನಾನು ಬಸ್ ಡ್ರೈವರ್ ಆಗುವ ಅ೦ತಾ ಇದ್ದೆ..:P
...ಸತ್ಯ....ಹೌದು ನಾನು ಬಸ್ ಡ್ರೈವರ್ ಆಗುವ ಅ೦ತಾ ಇದ್ದೆ..:P
ನಮ್ಮ ಮ೦ಗಳೂರಿನ ಬಸ್ಸಲ್ಲಿ ಕೂತವರು ಆರಾಮವಾಗಿ ಜಾತ್ರೆಯ ಜೈ೦ಟ್ ವೀಲ್ ನಲ್ಲಿ ಕೂರಬಹುದುPramodhttps://www.blogger.com/profile/13709651235702587491noreply@blogger.comtag:blogger.com,1999:blog-5762676011332353898.post-52404920281485838032009-05-07T01:04:00.000+05:302009-05-07T01:04:00.000+05:30hmm... true.. alli busgalu haarutve...hmm... true.. alli busgalu haarutve...Anonymoushttps://www.blogger.com/profile/14560750109188210756noreply@blogger.comtag:blogger.com,1999:blog-5762676011332353898.post-83059249599609688402009-05-07T00:13:00.000+05:302009-05-07T00:13:00.000+05:30ಮಂಗಳೂರಿನ ಕಂಡಕ್ಟರ್ , ಬಸ್ಸುಗಳ ಕುರಿತು ನಿಮ್ಮ ಬರೆಹ ಇಂಟ...ಮಂಗಳೂರಿನ ಕಂಡಕ್ಟರ್ , ಬಸ್ಸುಗಳ ಕುರಿತು ನಿಮ್ಮ ಬರೆಹ ಇಂಟರೆಸ್ಟಿಂಗ್. ಓದಿಸಿಕೊಂಡು ಹೋಯಿತು. ಇನ್ನೂ ಓದ್ಬೇಕು ಅನಿಸುವಸ್ಟರಲ್ಲಿ ಮುಗಿದೇ ಬಿಡೋದಾ?ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.com