tag:blogger.com,1999:blog-5762676011332353898.post6214109925054103523..comments2023-10-23T21:06:07.390+05:30Comments on ಕಡಲ ತೀರ: ಸೀಟ್ ಬೇಕಾ ಸೀಟ್....?ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger18125tag:blogger.com,1999:blog-5762676011332353898.post-31555578559428749782010-12-23T15:32:40.117+05:302010-12-23T15:32:40.117+05:30monne volvo bus nalli ondu majavada ghatane nadeyi...monne volvo bus nalli ondu majavada ghatane nadeyitu.obbake bus horagade yinda kelidru "seat idya olage?".adakke conductor,"seat bekadashtide adre ellaru kutidare,yake nimgenabeku?" aaga aake mukha nodabekettu!!! :)gulmoharnoreply@blogger.comtag:blogger.com,1999:blog-5762676011332353898.post-85848535287519262922010-12-22T12:33:51.055+05:302010-12-22T12:33:51.055+05:30hi sandeep,
mangaluru city bus nalli "zunyy&q...hi sandeep,
mangaluru city bus nalli "zunyy" endu orella aleyutidda nanage,illina traffic my parachikolluvashtu(nande!) sittu tarisituttade(standing seat idre). adikke naanu eshte late adru seat iro bus ge hattodu kanri.:)gulmoharnoreply@blogger.comtag:blogger.com,1999:blog-5762676011332353898.post-17478547163541739232009-12-16T17:03:36.030+05:302009-12-16T17:03:36.030+05:30"ಕಾಮತ್" ಮತ್ತು "ಕಡಲ ತೀರ" ಈ ಎರಡು..."ಕಾಮತ್" ಮತ್ತು "ಕಡಲ ತೀರ" ಈ ಎರಡು ಶಬ್ದಗಳು ಇಲ್ಲಿಗೆ ಎಳೆದು ತಂದವು. "ಮಾರಾಯ್ರೇ" ಪದ ನೋಡಿ ಬಹಳ ಖುಷಿ ಆಯ್ತು. ನಾನು ಒಂದೂವರೆ ವರ್ಷ ಹಿಂದೆ ದಕ್ಷಿಣ ಕನ್ನಡ ಬಿಟ್ಟು ಬೆಂಗಳೂರಿಗೆ ಬಂದದ್ದು. ಬಿ.ಎಂ.ಟಿ.ಸಿ. ಯ ಪ್ರತಿದಿನದ ಪ್ರಯಾಣಿಕ. ಈ ಬರಹ ನೋಡಿ ನಗು ಬಂತು.
ದಕ್ಷಿಣ ಕನ್ನಡದಲ್ಲಿ Ladies seat ಅನ್ನು ಎಂದೂ ಜಗಳ ಮಾಡಿ ಪಡೆದದ್ದು ನೋಡಲಿಲ್ಲ. ಅದೇ ಯೋಚನೆಯಲ್ಲಿ ಸುಮ್ಮನೆ ನಿಂತಿರುವ ನನಗೆ ಇಲ್ಲಿ ಯಾರಾದರೂ ಎದ್ದು seat ಕೊಟ್ಟರೆ ಮುಜುಗರವಾಗುತ್ತದೆ. ಹಾಗಾಗಿ thanks ಹೇಳಿ ಕುಳಿತುಕೊಳ್ಳುವ ನನ್ನನ್ನು ಆ seat ಬಿಟ್ಟು ಕೊಟ್ಟವರೂ ಸೇರಿದಂತೆ ಅಕ್ಕ ಪಕ್ಕದವರು ವಿಚಿತ್ರವಾಗಿ ನೋಡುವುದನ್ನು ಕಂಡಿದ್ದೇನೆ. "ನಾನು ಬೇರೆ ಲೋಕದ ಜೀವಿಯಂತೆ ಕಾಣಿಸುತ್ತೇನಾ?" ಎಂದು ಪ್ರಶ್ನೆ ಮೂಡುತ್ತದೆ.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-5762676011332353898.post-30641444662875003492009-12-11T12:28:01.222+05:302009-12-11T12:28:01.222+05:30next time bmtc haththidre nimma salahe soochane tr...next time bmtc haththidre nimma salahe soochane try maadthene:)ಇಂಚರhttps://www.blogger.com/profile/12084915630874985589noreply@blogger.comtag:blogger.com,1999:blog-5762676011332353898.post-33617530563100454582009-10-14T12:29:41.590+05:302009-10-14T12:29:41.590+05:30ಮತ್ತೊಮ್ಮೆ ನಕ್ಕು ಖುಶಿಪಡುವುದಕ್ಕೆ ಕಾಯುತ್ತಿದ್ದೇವೆ :) ಮ...ಮತ್ತೊಮ್ಮೆ ನಕ್ಕು ಖುಶಿಪಡುವುದಕ್ಕೆ ಕಾಯುತ್ತಿದ್ದೇವೆ :) ಮುಂದಿನ ಬರಹದ ನಿರೀಕ್ಷೆಯಲ್ಲಿ...ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-5762676011332353898.post-70787048660315822712009-10-13T22:12:26.743+05:302009-10-13T22:12:26.743+05:30ಸಂದೀಪ್, ಇಷ್ಟು ನಗಿಸಬೇಡ್ರೀ....ಹೊಟ್ಟೆನೋವು ಬಂದರೆ ಡಾಕ್ಟ...ಸಂದೀಪ್, ಇಷ್ಟು ನಗಿಸಬೇಡ್ರೀ....ಹೊಟ್ಟೆನೋವು ಬಂದರೆ ಡಾಕ್ಟರ್ ಫೀ ನೀವೇ ಕೊಡಬೇಕು ಮತ್ತೆ...sughosh s. nigalehttp://www.cautiousmind.wordpress.comnoreply@blogger.comtag:blogger.com,1999:blog-5762676011332353898.post-63254947036034343462009-10-12T08:56:29.772+05:302009-10-12T08:56:29.772+05:30san"Deep", nimma e Deep studay odi thumb...san"Deep", nimma e Deep studay odi thumbi khushi aaytu...

neevenaadroo pustaka baredre vi.ra.he kELida haaage avrige ondu adhyaaya baryoke kodi... yeshtandroo Ra.He (arthat N.H) alwa? hangaagi ra.he.yalli bassu anno vishya chennagi bareetaaare :-)Anonymousnoreply@blogger.comtag:blogger.com,1999:blog-5762676011332353898.post-10202961897868992952009-09-23T19:32:03.282+05:302009-09-23T19:32:03.282+05:30nimma blog oduttiddare nagu ukkuttiruttade.nimma blog oduttiddare nagu ukkuttiruttade.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-5762676011332353898.post-9925561580075737322009-09-22T13:40:22.541+05:302009-09-22T13:40:22.541+05:30ಬೆಮಸಾಸ೦ ಪ್ರಯಾಣಿಕರ ಬಗ್ಗೆ ತು೦ಬಾ ಮುತುವರ್ಜಿಯಿ೦ದ ಬರೆದ ಲ...ಬೆಮಸಾಸ೦ ಪ್ರಯಾಣಿಕರ ಬಗ್ಗೆ ತು೦ಬಾ ಮುತುವರ್ಜಿಯಿ೦ದ ಬರೆದ ಲೇಖನ ಇದು :) ಪ್ರಯಾಣಿಕರ ಕೈಪಿಡಿ..Pramodhttps://www.blogger.com/profile/13709651235702587491noreply@blogger.comtag:blogger.com,1999:blog-5762676011332353898.post-79545588608097807162009-09-21T14:07:52.338+05:302009-09-21T14:07:52.338+05:30ha ha ha..
olle Guidelines ri..ha ha ha..
olle Guidelines ri..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5762676011332353898.post-77853291990302019512009-09-21T12:09:53.682+05:302009-09-21T12:09:53.682+05:30ಹಹಹ..
ಸಕತ್ತಾಗಿದೆ..
ಇನ್ನೊಂದು ಸಲಹೆ, ಸೀಟ್ ಹಿಡಿದರೆ ಕಿ...ಹಹಹ..
ಸಕತ್ತಾಗಿದೆ..

ಇನ್ನೊಂದು ಸಲಹೆ, ಸೀಟ್ ಹಿಡಿದರೆ ಕಿಟಕಿ ಪಕ್ಕದಲ್ಲೇ ಸೀಟ್ ಹಿಡೀಯುವುದು ವಾಸಿ.. ಇಲ್ಲಾ ಅಂದ್ರೆ, ಸೀಟ್ ಸಿಗದೆ ನಿಂತ ಕೆಲವು ಧಡೂತಿ ಪ್ರಯಾಣಿಕರು ಹೊಟ್ಟೆ ಹುರಿಯಿಂದ ಬೇಕಂತಲೇ ಮೈ ಮೇಲೆ ಬಿದ್ದು, ಚಿಕನ್ ಗುನ್ಯಾದಿಂದ ಬರುವ ಮೈ ಕೈ ನೋವಿಗಿಂತಲೂ ಅಸಾಧ್ಯ ಮೈ ಕೈ ನೋವನ್ನು ಉಚಿತವಾಗಿ ಕೊದುತ್ತಾರೆ!guruvehttps://www.blogger.com/profile/18082033997786489720noreply@blogger.comtag:blogger.com,1999:blog-5762676011332353898.post-23222011985056925932009-09-20T16:28:21.810+05:302009-09-20T16:28:21.810+05:30ಇದರ ಬಗ್ಗೆ ಪುಸ್ತಕ ಬರೆಯೋದಾದ್ರೆ ಹೇಳಿ, ನಾ ಒಂದು ಅಧ್ಯಾಯ ...ಇದರ ಬಗ್ಗೆ ಪುಸ್ತಕ ಬರೆಯೋದಾದ್ರೆ ಹೇಳಿ, ನಾ ಒಂದು ಅಧ್ಯಾಯ ಬರ್ಕೊಡ್ತೀನಿ ನನ್ನ ಅನುಭವಗಳಿಂದ. :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5762676011332353898.post-70746683074947442762009-09-19T23:44:03.373+05:302009-09-19T23:44:03.373+05:30ಸೂಪರ್ ಅರ್ಟಿಕಲ್... ಈ ಐಡಿಯಾಗಳು ಮೊದಲೇ ಗೊತ್ತಿದ್ದರೆ ಉಪಯ...ಸೂಪರ್ ಅರ್ಟಿಕಲ್... ಈ ಐಡಿಯಾಗಳು ಮೊದಲೇ ಗೊತ್ತಿದ್ದರೆ ಉಪಯೋಗಿಸಬಹುದಿತ್ತು, ಈಗ ಬೈಕ ಬಂದಾದ ಮೇಲೆ ಬಸ ಹತ್ತಿಲ್ಲ... ಈ ಕಿಟಕಿಯಲ್ಲಿ ನುಸುಳುವವರನ್ನು ನಾನೂ ನೋಡಿದ್ದೇನೆ, ಬಿಎಂಟಿಸಿನವರು ಆ ಬಗ್ಗೇ ಎನಾದ್ರೂ ಕ್ರಮ ತೆಗೆದುಕೊಳ್ಳೊದು ವಾಸಿ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5762676011332353898.post-28529726872535501822009-09-19T18:15:10.596+05:302009-09-19T18:15:10.596+05:30ನಾನು ಕಟ್ಟಿಮನಿ ಅಂತ45E ಕಂಡಕ್ಟರ್ .ಚನ್ನಮ್ಮನಕೆರೆ ಅಚ್ಚುಕ...ನಾನು ಕಟ್ಟಿಮನಿ ಅಂತ45E ಕಂಡಕ್ಟರ್ .ಚನ್ನಮ್ಮನಕೆರೆ ಅಚ್ಚುಕಟ್ಟುನಿಂದ ಮೆಜೆಸ್ಟಿಕ್ ಮದ್ಯಾನ್ಹದ ನಂತರ ಎರಡನೇ ಪಾಳಿಯಲ್ಲಿ ಸಿಗ್ತಿನಿ. ಸಂದೀಪ್ ಬಸ್ನಲ್ಲಿ ಸೀಟ್ ಹಿಡಿಯೋದ್ರ ಬಗ್ಗೆ ಒಳ್ಳೆ ರೀಸರ್ಚ್ ಮಾಡಿದಿರಾ..ಈ ಮೂಲಕ ಕೆಲವರಿಗಾದರು ಸೀಟ್ ಸಿಕ್ಕರೆ ನಿಮಗೆ ಪುಣ್ಯ ಸೇರುತ್ತೆ...ನಮ್ಮ ಬಸ್ಸಲ್ಲಿ ಹಾಗೆನಿಲ್ಲ.ಸಂಜೆ 5 ರಿಂದ 7 ವರೆಗೆ ಬಿಟ್ಟರೆ ಸೀಟ್ ಸಿಗುತ್ತೆ.. ಅವಧಿ ರೀಡರ್ಸ ನೀವೆಂದು ಹೇಳಿದರೆ ನಾನು ಎಲ್ಲಿ ಕಾಲಿಯಾಗುತ್ತೆ ಅಂತ ಹೇಳ್ತಿನಿ.. ಸಂದೀಪ್ ಬಂದ್ರೆ ಗ್ಯಾರಂಟಿ ಸೀಟ್....ನಂದೂ ಒಂದ್ ಮಾತೆಂದ್ರೆ. ಬಾಗಲಲ್ಲಿ ನಿಲ್ಬೇಡಿ ಪಿಕ್ ಪಾಕೆಟ್ ಹಾಗ್ತೀರಾ. ಸ್ಟಾಪ್ ಬರುವಷ್ಟಲ್ಲಿ ಇಳಿಯಕ್ಕೆ ಬನ್ನಿ.. ಮಾರ್ಕೇಟ್ ನಲ್ಲಿ ರಾತ್ರಿ ಕಿಟಕಿ ಒರಹಾಕಿ ಮೊಬೈಲಲ್ಲಿ ಮಾತಡ್ಬೇಡಿ ನಿಮ್ಮ ಸೆಲ್ ಸಂಡೆ ಬಜರಲ್ಲಿ ಹುಡುಕಬೇಕಾಗುತ್ತೆ...ಲೇಡಿಸ್ ಸೀಟ್ ಖಾಲಿಯಂತ ಕೂತ್ಕೊಬೇಡಿ ಮುಂದಿನ ಸ್ಟಾಪಲ್ಲಿ.ಮಹಿಳಾಮೇಳ ಪ್ರಮೀಳಾ ನೇಸರ್ಗಿನೇತ್ರತ್ವದಲ್ಲಿ ಬರುತ್ತೆ...ಪಾಸ್ ನ್ನು ತಿಂಗಳ ಕೊನೆಯಲ್ಲೇ ತಗೊಳ್ಳಿ.. ದಿನದ ಬಹುತೇಕ ವೇಳೆ ಬಸ್ಸಲ್ಲೆ ಕಳೆಯಬೇಕಾದ್ದರಿಂದ ನಾನಂತು ಹಾಯ್ ಬೆಂಗಳೂರು{ಜಾನಕಿ ಕಾಲಂ ಮನೆಯಲ್ಲಿ ಮಾತ್ರ ಓದ್ತೀನಿ}. ಮಯೂರ. ದೇಶ ಕಾಲ. ಸಂಚಯ.ವನ್ನು ಬಸ್ಸಲ್ಲೇ ಓದೊದು...

ಕಂಡಕ್ಟರ್ ಕಟ್ಟಿಮನಿ 45Eಕಂಡಕ್ಟರ್ ಕಟ್ಟಿಮನಿ 45Ehttps://www.blogger.com/profile/16880299743756129741noreply@blogger.comtag:blogger.com,1999:blog-5762676011332353898.post-77300760757699672009-09-18T21:43:11.758+05:302009-09-18T21:43:11.758+05:30ಆತ್ಮೀಯ ಸನ್ದೀಪರೆ,
ನಾನು ಬಿ,ಎಂ,ಟಿ,ಸಿ ನಲ್ಲಿ ಓಡಾಡೋದು ಬ...ಆತ್ಮೀಯ ಸನ್ದೀಪರೆ,

ನಾನು ಬಿ,ಎಂ,ಟಿ,ಸಿ ನಲ್ಲಿ ಓಡಾಡೋದು ಬಿಟ್ಟು ಹೆಚ್ಚು ಕಮ್ಮಿ 2 ಎರಡು ವರ್ಷ ಆಯ್ತು. ಅದ್ಕಿಂತ ಮೊದ್ಲು ಎರಡು ಎರಡೂವರೆ ವರ್ಷ ಬಿ,ಎಂ,ಟಿ,ಸಿ ನಲ್ಲಿ ನೇತಾಡಿದ ಅನುಭವ ಜ್ಞಾಪ್ಕ ಬಂತು.Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-5762676011332353898.post-826237769141467792009-09-18T19:57:39.910+05:302009-09-18T19:57:39.910+05:30ಯಾರಾದ್ರೂ ಕಂಡಕ್ಟರ್ನಿಂದ ಚೇಂಜ್ ತೊಗೊಂಡ್ರೆ ಅವ್ರು ಮುಂದಿನ...ಯಾರಾದ್ರೂ ಕಂಡಕ್ಟರ್ನಿಂದ ಚೇಂಜ್ ತೊಗೊಂಡ್ರೆ ಅವ್ರು ಮುಂದಿನ ಸ್ಟಾಪಲ್ಲಿ ಇಳಿಯೋದು ಖಾತ್ರಿ. ಅಲ್ಲಿ ನಿಂತ್ ಬಿಟ್ರೆ ಸೀಟ್ ಗ್ಯಾರಂಟಿ!thirumaleshhttps://www.blogger.com/profile/01309095883340421392noreply@blogger.comtag:blogger.com,1999:blog-5762676011332353898.post-40171704073129099062009-09-18T19:54:16.313+05:302009-09-18T19:54:16.313+05:30ಸಂದೀಪ,
ತುಂಬಾ ಥ್ಯಾಂಕ್ಸ. ಬೆಂಗಳೂರಿನ ಬಿಎಂಟಿಸಿ ಬಸ್ ಪ್ರಯ...ಸಂದೀಪ,
ತುಂಬಾ ಥ್ಯಾಂಕ್ಸ. ಬೆಂಗಳೂರಿನ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ
ನಿಮ್ಮ ಈ ಕೈಪಿಡಿ ಅಮೂಲ್ಯ ಸಲಹೆ, ಸೂಚನೆಗಳ ಸಂಗ್ರಹಾಗಾರವಾಗುವದರಲ್ಲಿ ಸಂಶಯವಿಲ್ಲ. In fact ಈ ಸಲಹೆಗಳನ್ನು ಫಲಕಗಳ ಮೇಲೆ ಬರೆಯಿಸಿ ಬಸ್ ತಂಗುದಾಣದಲ್ಲಿ
ಹಾಕುವದು ಒಳ್ಳೆಯದೆನಿಸುತ್ತದೆ.
ಧಾರವಾಡದ ಪ್ರಯಾಣಿಕರಿಗೂ ಸಹ ಅನೇಕ ಉತ್ತಮ ಸೂಚನೆಗಳು
ಇಲ್ಲಿ ಸಿಗುತ್ತವೆ. ಒಟ್ಟಿನಲ್ಲಿ ಒಳ್ಳೆಯ Reference Book!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-41199048204650283352009-09-18T19:41:57.732+05:302009-09-18T19:41:57.732+05:30ಹ್ಹ ಹ್ಹ ಹ್ಹ...
ಇದರ ಗಾಢ ಅನುಭವ ನನಗಿದೆ. ಒಳ್ಳೆಯ ಸಲಹೆಗಳ...ಹ್ಹ ಹ್ಹ ಹ್ಹ...
ಇದರ ಗಾಢ ಅನುಭವ ನನಗಿದೆ. ಒಳ್ಳೆಯ ಸಲಹೆಗಳು.ಬಾಲುhttps://www.blogger.com/profile/14692063966558914325noreply@blogger.com