tag:blogger.com,1999:blog-5762676011332353898.post8453541262720217484..comments2023-10-23T21:06:07.390+05:30Comments on ಕಡಲ ತೀರ: ಡುಂಡಿರಾಜರೊಡನೆ ಒಂದು ಸಂಜೆಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger5125tag:blogger.com,1999:blog-5762676011332353898.post-32810933909882531652008-10-12T21:15:00.000+05:302008-10-12T21:15:00.000+05:30ಹಾಯ್ ಸಂದೀಪ್ ಕಾಮತ್,ಆಚಾನಕ್ಕಾಗಿ ನಿಮ್ಮ ಬ್ಲಾಗಿಗೆ ಬಂದೆ. ...ಹಾಯ್ ಸಂದೀಪ್ ಕಾಮತ್,
ಆಚಾನಕ್ಕಾಗಿ ನಿಮ್ಮ ಬ್ಲಾಗಿಗೆ ಬಂದೆ. ಡುಂಡಿರಾಜ್ ಫಿಶ್ ಮಾರ್ಕೆಟ್ ಕಾರ್ಯಕ್ರಮದಲ್ಲಿ ನಾನು ಇದ್ದೆ. ನಾನು enjoy ಮಾಡಿದ್ದೆ. ಅಲ್ಲಿ ನಿವ್ಯಾರು ಅಂತ ನನಗೆ ಗೊತ್ತಿರಲಿಲ್ಲ. ನೀವು ಚೆನ್ನಾಗೆ ಬರೀತೀರಿ[ಅಂಗಂದ್ರೆ ಬೇಜಾರಿಲ್ಲ ತಾನೆ!]
ನಾನು ಛಾಯಾಗ್ರಾಹಕ ಅಲ್ಲೊಮ್ಮೆ ಇಲ್ಲೊಮ್ಮೆ ಪತ್ರಿಕೆಗೆ ಬರಿತೀನಿ. ವಿಚಾರ ಮಾತ್ರ ಫೋಟೋಗ್ರಫಿಯದ್ದೆ. ಎಲ್ಲರೂ ಕತೆ, ಕವನ, ಪ್ರವಾಸ ಬರೀತಾದ್ದರಿಂದ ನಾನು ಬೇರೋನೋ ಕೊಡೋಣ ಅಂತ. ನೀವೊಮ್ಮೆ ನನ್ನ ಬ್ಲಾಗಿಗೆ ಬನ್ನಿ. ನಿಮಗಿಷ್ಟವಾಗುವ ಫೋಟೋ ಹಾಗೂ ಲೇಖನ ಸಿಗಬಹುದು. ಖುಷಿಯಾದ್ರೆ ನಾಲ್ಕು ಮಾತು ಬರೀರಿ.
ನನ್ನ ಬ್ಲಾಗ್ ವಿಳಾಸ:

http://chaayakannadi.blogspot.comshivu.khttps://www.blogger.com/profile/02536252774463776294noreply@blogger.comtag:blogger.com,1999:blog-5762676011332353898.post-34061138101604881472008-09-22T11:31:00.000+05:302008-09-22T11:31:00.000+05:30@ Hamsanandi,ಋಷಿ ಮೂಲ ,ನದಿ ಮೂಲ ,ಹಾಗೂ ಪದ ಮೂಲ ಕೆದಕಬಾರ...@ Hamsanandi,

ಋಷಿ ಮೂಲ ,ನದಿ ಮೂಲ ,ಹಾಗೂ ಪದ ಮೂಲ ಕೆದಕಬಾರದು ಅಂತ ಹಿರಿಯರು ಹೇಳಿದ್ದಾರೆ .ಆದ್ದರಿಂದ ಟಪ್ಪಾಂಗುಚ್ಚಿ ಬಗ್ಗೆ ತಲೆ ಕೆಡಿಸ್ಕೋಬೇಡಿ !

(ಪದ ಮೂಲ ನಂದೇ addition ಎಲ್ಲೂ ಹುಡುಕೋಕೆ ಹೋಗ್ಬೇಡಿ ಸಿಗಲ್ಲ!ಹಾಗೇ ಮೇಲೆ ಬರೆದಿರೋದರ ತಾತ್ಪರ್ಯ ’ನಂಗೂ ಗೊತ್ತಿಲ್ಲ ’ ಅಂತ )ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-79446269729062431912008-09-20T04:41:00.000+05:302008-09-20T04:41:00.000+05:30ಈ ಟಪ್ಪಾಂಗ್ಗುಚ್ಚಿ ಅನ್ನೋ ಪದದ ಅರ್ಥ, ಹಿನ್ನೆಲೆ, ಎಲ್ಲಿಂ...ಈ ಟಪ್ಪಾಂಗ್ಗುಚ್ಚಿ ಅನ್ನೋ ಪದದ ಅರ್ಥ, ಹಿನ್ನೆಲೆ, ಎಲ್ಲಿಂದ ಬಂತು ಏನ್ಕಥೆ ತಿಳಿಸ್ತೀರಾ ಸ್ವಲ್ಪ?hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5762676011332353898.post-61073770575066638332008-09-07T10:34:00.000+05:302008-09-07T10:34:00.000+05:30ಡುಂಡಿರಾಜ ಮಾಮ್ಮಾಲೆ ಪ್ರೋಗ್ರಾಮಾ ವೈರಿ ಬರೈಲೆಲೆ ಭಾರಿ ಚಂದ...ಡುಂಡಿರಾಜ ಮಾಮ್ಮಾಲೆ ಪ್ರೋಗ್ರಾಮಾ ವೈರಿ ಬರೈಲೆಲೆ ಭಾರಿ ಚಂದ ಜಾಲ್ಲಾ ಸಂದೀಪ. ವಾಜ್ಜಿತರಿ ವಾಪಾಸ್ ಹಾಸು ಆಯ್ಲೆ. ಇತ್ಲೆ ಚಂದ ಭಾಷೆನ ಬರೌಚಾಕ ಕಶಿ ಶಿಕ್ಲೋ?
ಜೋಜಿಗ ಕ್ಯೂಟ್ ಆಶಿಲಿ ನ್ಹವ್ಹೆ?
ಅಶೀ ಬರೈತರಿ ಆಸ.
cheers
ಮಾಲತಿ ಎಸ್.
:-)Anonymousnoreply@blogger.comtag:blogger.com,1999:blog-5762676011332353898.post-44285423350401716492008-09-04T12:07:00.000+05:302008-09-04T12:07:00.000+05:30ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??ಎಂಥ ಮಾ...ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??
ಎಂಥ ಮಾರಾಯ್ರೆ ಹೀಗೆಲ್ಲಾ ಡೌಟ್ ಪಡೋದು..?! ಮಂಗಳೂರಿನವ್ರೇ ಹಾಗೇಯೇ..(:)
ನನ್ನ ಬ್ಲಾಗಿಗೆ ಬಂದು ಕಮೆಂಟು ಮಾಡಿದ್ದಕ್ಕೆ ಕೃತಜ್ಷತೆಗಳು..ಹಾಗೇ ಬರುತ್ತಿರಿ..ಆಗಾಗ.
-ಚಿತ್ರಾಕರ್ಕೇರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.com