tag:blogger.com,1999:blog-5762676011332353898.post7348907047171523358..comments2023-10-23T21:06:07.390+05:30Comments on ಕಡಲ ತೀರ: ಕಲ್ಪವೃಕ್ಷದ ನೆನಪಿನ ಸುತ್ತ....ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger21125tag:blogger.com,1999:blog-5762676011332353898.post-87615581290680858842009-09-03T18:01:03.668+05:302009-09-03T18:01:03.668+05:30coool one Sandeep :-)coool one Sandeep :-)ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-5762676011332353898.post-50958041175881213092009-08-31T00:52:25.329+05:302009-08-31T00:52:25.329+05:30ಪ್ರತಿಕ್ರಿಯಿಸಿದ ಮಿತ್ರರಿಗೆ ಧನ್ಯವಾದಗಳು:)ಪ್ರತಿಕ್ರಿಯಿಸಿದ ಮಿತ್ರರಿಗೆ ಧನ್ಯವಾದಗಳು:)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-74764276536901282132009-08-30T12:13:39.607+05:302009-08-30T12:13:39.607+05:30ರಿಯಲಿ ಸೂಪರ್ಬ್ ಸಂದೀಪ್...ರಿಯಲಿ ಸೂಪರ್ಬ್ ಸಂದೀಪ್...ಸುಘೋಷ್ ಎಸ್. ನಿಗಳೆhttp://www.cautiousmind.wordpress.comnoreply@blogger.comtag:blogger.com,1999:blog-5762676011332353898.post-47159813069591644352009-08-27T13:45:51.939+05:302009-08-27T13:45:51.939+05:30ನಮಸ್ಕಾರ
ಕಲ್ಪವ್ರಕ್ಷದ ಕತೆ ಚೆನ್ನಾಗಿದೆ ನಿನ್ನ ಮೊದಲ Kine...ನಮಸ್ಕಾರ
ಕಲ್ಪವ್ರಕ್ಷದ ಕತೆ ಚೆನ್ನಾಗಿದೆ ನಿನ್ನ ಮೊದಲ Kinetic drive ಕತೆ ಬರಿRajesh Shttps://www.blogger.com/profile/15321858899171360984noreply@blogger.comtag:blogger.com,1999:blog-5762676011332353898.post-41611604278885176542009-08-23T16:58:58.984+05:302009-08-23T16:58:58.984+05:30ಕಥೆ ಚೆನ್ನಾಗಿದೆ ಸಂದೀಪ್,
ಆದ್ರೆ ತೆಂಗಿನ ಮರ ಹತ್ತೋ ಪ್ರಯತ...ಕಥೆ ಚೆನ್ನಾಗಿದೆ ಸಂದೀಪ್,
ಆದ್ರೆ ತೆಂಗಿನ ಮರ ಹತ್ತೋ ಪ್ರಯತ್ನದಲ್ಲಿ ಎದೆ ಮೇಲಿನ ಚರ್ಮ ಕಿತ್ತು ಕೊಂಡಿಲ್ವ ? ಮರವನ್ನ ಅಪ್ಪಿ ಹಿಡಿದು ಮೇಲೆ ಏರೋ ಸಮಯ ದಲ್ಲಿ , ಜಾರ್ತ ಇಳೀಬೇಕಾದ್ರೆ ನನ್ನೆದೆಯ ಚರ್ಮ ಎಲ್ಲ ಕಿತ್ತುಹೋಗಿತ್ತಪ್ಪ..
ಮೇಲೆ ಕೂತು ಓದುತ್ತಿದ್ದೆ ಅಂದ್ಯಲ್ಲ ಇರುವೆ ಗೂಡುಗಲಿಲ್ದೆ ಇದ್ದಿದ್ದು ನಿನ್ ಪುಣ್ಯ ಮಾರಾಯ..Anonymoushttps://www.blogger.com/profile/14560750109188210756noreply@blogger.comtag:blogger.com,1999:blog-5762676011332353898.post-66346629637819275082009-08-19T18:21:55.782+05:302009-08-19T18:21:55.782+05:30ಕಲ್ಪವೃಕ್ಷದ ನೆನಪಿನ ಸುತ್ತ...ಕಥೆ ಸಕತ್ತಾಗಿದೆ ಸಂದೀಪ್ಕಲ್ಪವೃಕ್ಷದ ನೆನಪಿನ ಸುತ್ತ...ಕಥೆ ಸಕತ್ತಾಗಿದೆ ಸಂದೀಪ್ಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5762676011332353898.post-81419776528038220462009-08-16T10:17:56.236+05:302009-08-16T10:17:56.236+05:30"prithiyinda shushruthanige..." lekana y..."prithiyinda shushruthanige..." lekana yaake ninna blog nalli kaanisuththilla....?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-5762676011332353898.post-57049671012320912652009-08-14T17:20:38.261+05:302009-08-14T17:20:38.261+05:30"ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ..."ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ!"

ಸಕ್ಕತ್ತಾಗಿದೆ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-5762676011332353898.post-16215817517014686422009-08-14T14:07:15.108+05:302009-08-14T14:07:15.108+05:30ನಿಜ, ತೆಂಗಿನ ಮರ ಅತ್ತಿ-ಇಳಿಯಲು ತುಂಬಾ ಸ್ಟಾಮಿನ ಬೇಕು. ಇಲ...ನಿಜ, ತೆಂಗಿನ ಮರ ಅತ್ತಿ-ಇಳಿಯಲು ತುಂಬಾ ಸ್ಟಾಮಿನ ಬೇಕು. ಇಲ್ಲದೆ ಇದ್ದರೆ, ಮರವನ್ನು ಅತ್ತಿ ನಂತರ ಇಳಿಯಲು ಆಗದೆ, ನಮ್ಮ ತಳ ಅಥವಾ ತಲೆ ಯನ್ನು ಒಡೆದು ಕೊಳ್ಳುವ ಪುರಾಣ.
ಆಲ್ವಾ ಸಂದೀಪ್ ?Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-5762676011332353898.post-45587631673063643652009-08-14T12:24:31.171+05:302009-08-14T12:24:31.171+05:30Oh Man!
You agree it or not but you are one hell o...Oh Man!
You agree it or not but you are one hell of a writer!! Still I dont get that for what you are still hiding it from old friends :) Dont worry I will drag you out of this exile and let every one recognize the "True You"Gaurav Kamathnoreply@blogger.comtag:blogger.com,1999:blog-5762676011332353898.post-603525136338142602009-08-12T11:55:06.341+05:302009-08-12T11:55:06.341+05:30ನಿಮ್ಮ ಎಳನೀರು ಕಥೆ ಚೆನ್ನಾಗಿದೆ.
ಒಮ್ಮೆ ನಾವು ಏನ್ ಎಸ ಎಸ...ನಿಮ್ಮ ಎಳನೀರು ಕಥೆ ಚೆನ್ನಾಗಿದೆ.
ಒಮ್ಮೆ ನಾವು ಏನ್ ಎಸ ಎಸ ನಲ್ಲಿ ಶ್ರಮ ಧಾನ ಕ್ಕೆ ಹೋಗಿದ್ದಾಗ, ಮದ್ಯದಲ್ಲಿ ಬಾಯಾರಿಕೆ ಆಗಿ ಒಂದು ಒಂದು ತೆಂಗಿನ ತೋಟಕ್ಕೆ ನುಗ್ಗಿದ್ದೆವು, ಅಲ್ಲೇ ಒಬ್ಬರ ಹಿತ್ತಲಿ ನಿಂದ ದೋಟಿ ಯನ್ನು ಕಡ (ಕದ್ದು) ತಂದು ಕಿತ್ತೆವು, ಆದರೆ ದುರದೃಷ್ಟಕ್ಕೆ ಹೆಚ್ಚಿನ ಪಾಲು ನೆಲಕ್ಕೆ ಬಿದ್ದು ಒಡೆದು ಹೋದವು. ಕೊನೆಗೆ ನಮ್ಮಲ್ಲಿ ಒಬ್ಬನನ್ನು ಮರ ಹತ್ತಲು ಹೇಳಿದೆವು, ಅವನು ಅರ್ದ ಹತ್ತಿ ಸುಸ್ತಾಗಿ, ಮೇಲೆ ಹತ್ತಲು ಆಗದೆ, ಇಳಿಯಲು ಆಗದೆ, ಕೊನೆಗೆ ಏನೂ ಮಾಡಲಾಗದೆ ಹಾಗೆಯೇ ಮರವನ್ನು ತಬ್ಬಿಕೊಂಡು ಜಾರಿದನು. ಎದೆ ಮೇಲೆ ಗಾಯ ಆಗಿ, ೪ ದಿನ ಮಲಗಿರಬೇಕಾಯಿತು. ಓಹ್ ನಾನು ನಿಮ್ಮ ಬರಹ ಓದಿ ಸಿಕ್ಕಾಪಟ್ಟೆ ಫ್ಲಾಶ್ ಬ್ಯಾಕ್ ಹೋಗಿ ಬಿಟ್ಟೆ.
ಲೇಖನ ಚೆನ್ನಾಗಿದೆ, ಆಮೇಲೆ ನೀವು ನಿಮ್ಮ ಕಾಂಪೌಂಡ್ ನಲ್ಲಿ ಇರುವ ತೆಂಗಿನ ಮರ ಹತ್ತಲು ಪ್ರಯತ್ನಿಸಿ, ಎಲ್ಲಾದರು ಎನರ್ಜಿ ಡ್ರಿಂಕ್ ನ ವ್ಯವಸ್ಥೆ ಮಾಡೋಣ... ಎನಂತಿರಿ?ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-5762676011332353898.post-3368735193668635362009-08-07T14:24:56.420+05:302009-08-07T14:24:56.420+05:30:D yenta viShya idroo adakkishitu punch sersi.. y...:D yenta viShya idroo adakkishitu punch sersi.. yeshtu ruchikattagi bariteeri... hats off to youAnonymousnoreply@blogger.comtag:blogger.com,1999:blog-5762676011332353898.post-68276467213419601792009-08-06T19:54:46.378+05:302009-08-06T19:54:46.378+05:30ಸಂದೀಪ್ ಅವರೆ,
ಸುಂದರ ಬರಹ!! ನಿಮ್ಮೀ ಬರಹ ಓದಿ ನನ್ನ ಸೋದರತ...ಸಂದೀಪ್ ಅವರೆ,
ಸುಂದರ ಬರಹ!! ನಿಮ್ಮೀ ಬರಹ ಓದಿ ನನ್ನ ಸೋದರತ್ತೆ ತೋಟದಲ್ಲಿ ಎಳನೀರು ಕುಡಿತಾಯಿದ್ದದ್ದು ನೆನಪಾಯ್ತು.. ಈಗ ಕುಡಿಬೇಕು ಅನ್ನಿಸ್ತಿದೆ:(ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-5762676011332353898.post-26941485994194836912009-08-06T14:05:10.764+05:302009-08-06T14:05:10.764+05:30sandy, bengalurudu edde bonda sikkundasandy, bengalurudu edde bonda sikkundaAnonymousnoreply@blogger.comtag:blogger.com,1999:blog-5762676011332353898.post-34363007625393950462009-08-05T13:27:21.335+05:302009-08-05T13:27:21.335+05:30ನಾನು ತೆ೦ಗಿನ ಮರ ಹತ್ತಲು ಪ್ರಯತ್ನ ಮಾಡಿ ಮಾಡಿ ಆಗದೇ ಬಿಟ್ಟ...ನಾನು ತೆ೦ಗಿನ ಮರ ಹತ್ತಲು ಪ್ರಯತ್ನ ಮಾಡಿ ಮಾಡಿ ಆಗದೇ ಬಿಟ್ಟು ಬಿಟ್ಟೆ ಮಾರಾಯ.... ನಾನು ಹತ್ತುತ್ತಿದ್ದುದು ಕರ್ಮಾರ ಮರಕ್ಕೆ ಮಾತ್ರ :)

ನಿನಗೆ ಸ್ಟೆಮಿನಾ ಚೆನ್ನಾಗಿದೆ ಮಾರಾಯ...!

ತು೦ಬಾ ಚೆನ್ನಾಗಿ ಬರೆದಿದ್ದೀಯ ಸ೦ದೀಪ್... ಓದುತ್ತಿದ್ದರೆ ನನ್ನ ಬಾಲ್ಯದ ನೆನಪುಗಳೆಲ್ಲಾ ಮನಸಿಗೆ ಬ೦ತು.... ಇ೦ತಹ ಬರಹಗಳು ಎಷ್ಟು ಖುಶಿ ಕೊಡುತ್ತದೆ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-5762676011332353898.post-64705632184218003112009-08-05T07:12:12.822+05:302009-08-05T07:12:12.822+05:30:) urgent oorug povodu thoole!:):) urgent oorug povodu thoole!:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-5762676011332353898.post-2273811657646404092009-08-04T19:36:25.107+05:302009-08-04T19:36:25.107+05:30ಸಂದೀಪ,
ತುಂಬಾ ಸುಂದರ ಬರಹ, ನಿಮ್ಮ ಎಳೆನೀರಿನ ಕಥೆ ಚೆನ್ನಾಗ...ಸಂದೀಪ,
ತುಂಬಾ ಸುಂದರ ಬರಹ, ನಿಮ್ಮ ಎಳೆನೀರಿನ ಕಥೆ ಚೆನ್ನಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5762676011332353898.post-84492310511271440422009-08-03T16:49:56.660+05:302009-08-03T16:49:56.660+05:30sandeep!!

malathi Ssandeep!!

malathi SAnonymousnoreply@blogger.comtag:blogger.com,1999:blog-5762676011332353898.post-1139263416235061782009-08-03T13:04:49.354+05:302009-08-03T13:04:49.354+05:30Hats off to you Sandeep ! ತೆಂಗಿನ ಮರ ಹತ್ತುವವನಿಗಾಗಿ ...Hats off to you Sandeep ! ತೆಂಗಿನ ಮರ ಹತ್ತುವವನಿಗಾಗಿ ಕಾಯುವ ಬದಲು, ನೀವೇ ಮರ ಹತ್ತುವುದನ್ನು ಕಲಿತದ್ದು ಗ್ರೇಟ್...
ಎಳನೀರು ಕುಡಿದಷ್ಟೇ ಸಂತಸವಾಯಿತು - "ಕಲ್ಪವೃಕ್ಷದ ನೆನಪಿನ ಸುತ್ತ..." ಓದಿ :)ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-5762676011332353898.post-84935968960114557252009-08-03T11:50:39.367+05:302009-08-03T11:50:39.367+05:30ತೆಂಗಿನ ಗಿಡ ಹತ್ತೋದು ಸಹ ೬೪ ವಿದ್ಯೆಗಳಲ್ಲಿ ಒಂದಾಗಿದೆ. ನೀ...ತೆಂಗಿನ ಗಿಡ ಹತ್ತೋದು ಸಹ ೬೪ ವಿದ್ಯೆಗಳಲ್ಲಿ ಒಂದಾಗಿದೆ. ನೀವು ಅದನ್ನು ಕರಗತ ಮಾಡಿಕೊಂಡಿದ್ದು ಪ್ರಶಂಸನೀಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-73139734122713096972009-08-03T09:58:08.518+05:302009-08-03T09:58:08.518+05:30ತೆ೦ಗಿನ ಮರ ಹಾಗು ಮರ ಹತ್ತುವ ವೃತ್ತಾ೦ತ ತು೦ಬಾ ಚೆನ್ನಾಗಿದೆ...ತೆ೦ಗಿನ ಮರ ಹಾಗು ಮರ ಹತ್ತುವ ವೃತ್ತಾ೦ತ ತು೦ಬಾ ಚೆನ್ನಾಗಿದೆ. ಒ೦ದು ಸಾರಿ ಮರ ಹತ್ತಿ ಕೆಳಗೆ ಇಳಿದು ಬಿಟ್ರೆ, ಹೊಟ್ಟೆಯೆಲ್ಲಾ ಇಳಿದು ಹೋಗ್ತದೆ. :)Anonymousnoreply@blogger.com