Thursday, January 1, 2009

ಜಗವೆಲ್ಲ ಮಲಗಿರಲು........

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......
-ಸಂದೀಪ್ ಕಾಮತ್.

9 comments:

  1. ಸಂದೀಪ್,

    ನೀವು ತುಂಬಾ ಡಿಫರೆಂಟು ಕಣ್ರೀ.....

    ReplyDelete
  2. ವಾವ್..ವಾವ್...
    ಕ್ಯಾ ಬಾತ್..ಹೆ..!

    ReplyDelete
  3. ನಾನು ಕಾಲ್ಸೆಂಟರ್ ನಲ್ಲಿ ಇಲ್ಲಾಂದ್ರೂ ಎದ್ದಿರ್ತೀನಿ..ಹಹಹ!(:)
    -ಚಿತ್ರಾ

    ReplyDelete
  4. ಇಷ್ಟು ದಿನ ನಾನು ಕವಿ ಅಲ್ಲ.. ಹಾಗಲ್ಲ ಹೀಗಲ್ಲ ಅಂತ ಹೇಳ್ತಾ ಇದ್ದಿದ್ದು ಬಂಡಲ್ಲಾ?

    ReplyDelete
  5. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು!

    ಹರೀಶ್,
    ಕವಿಯಾಗಲು ನನಗಿಲ್ಲ ಖಂಡಿತ ಇಷ್ಟ...
    ಲೇಖನ ಬರೆಯುವಷ್ಟು ಸಮಯವಿಲ್ಲ -ಇದು ನನ್ನ ಕಷ್ಟ!!

    ಜನವರಿ ಆರರ ತನಕ ನಾನು ಸ್ವಲ್ಪ(actually ತುಂಬಾ!) busy ಅದಿಕ್ಕೆ ಈ ಅಡ್ಜಸ್ಟ್ ಮೆಂಟು!

    ReplyDelete
  6. Dear Sandeep
    After 6th u will write a blog everyday?

    :-)
    ms

    ReplyDelete
  7. YNK hosa avataara :-)

    ReplyDelete