Thursday, January 8, 2009

ನಾನು ಕವಿಯಲ್ಲ ...!!

ನಾನು ಕವಿಯಲ್ಲ...
ನಾಲ್ಕು ತುಂಡು ಮಾಡಿದರೆ ಗದ್ಯ
ಅದಾಗುವುದು ಪದ್ಯ !!
ನನಗೂ ಈ ರಹಸ್ಯ ಗೊತ್ತಿರಲಿಲ್ಲ..
ಪ್ರತಾಪ್ ಸಿಂಹ ಹೇಳಿದರು ಸಧ್ಯ......



ಇದು ನಾನು ಕವಿ ಅಂತ ತಪ್ಪು ತಿಳಿದಿರುವ ಹರೀಶ್ ಮತ್ತು ಚೇತನಾರಿಗೆ ಸ್ಪಷ್ಟೀಕರಣ!!

6 comments:

  1. ಇನ್ನೇನ್ ಮತ್ತೇ.. ಸೀಕ್ರೇಟ್ ಗೊತ್ತಾಯ್ತಲ್ಲ..

    ReplyDelete
  2. ಪ್ರತಾಪ್ ಸಿಂಹ ಹೇಳಿದ್ರಾ? ಎಲ್ಲಿ? ಯಾವಾಗ?

    ReplyDelete
  3. ಯಾವ ರೀತಿಯಲ್ಲಿ ತುಂಡು ಮಾಡಬೇಕೆನ್ನುವುದೂ ಒಂದು ಕಲೆಯೇ ಅಲ್ಲವೇ ಸಂದೀಪರೆ? ;-)

    ReplyDelete
  4. ಪ್ರದೀಪ ಆ ಕಲೆಯನ್ನು ಪ್ರತಾಪ್ ಸಿಂಹ ಹೇಳಿಕೊಡ್ತಾರೆ.ಸಮಯ ಸಿಕ್ರೆ ಹೋಗಿ ಅವರ ಬಳಿ!

    ReplyDelete
  5. ಆ ಕಲೆ ಗೊತ್ತಿದ್ದೇ ಅಲ್ವೇ ಬರೀತಿರೋದು... ;-)

    ReplyDelete