Monday, January 5, 2009

ಆಸೆ...

तॆरी इन गहरी आंखॊं मॆ तैरनॆ की चाह हे
डर्ता हूं कहीन डूब ना जावूं
तुम से मोहब्बत कर्नॆ की आस हे
डर्ता हूं कहीन पत्नी सॆ मार न खावूं ॥

-संदीप कामत

ನಿನ್ನ ಆ ಕಂಗಳಲ್ಲಿ ತೇಲುವ ಆಸೆ ಇದೆ
ಹೆದರುವೆ ಎಲ್ಲಿ ಮುಳುಗುವೆನೆಂದು,
ನಿನ್ನ ಮನತುಂಬಾ ಪ್ರೀತಿಸಲು ಮನಸ್ಸಿದೆ
ಹೆದರುವೆ ಹೆಂಡತಿ ಗದರುವಳೆಂದು ॥
-ಸಂದೀಪ್ ಕಾಮತ್

7 comments:

  1. Bahala olleye ase...Mamu

    ReplyDelete
  2. ಹ್ಹ.. ಹ್ಹಾ! ಚೆನ್ನಾಗಿದೆ! ;-) ಕನ್ನಡದಲ್ಲೂ, हिन्दी मै भी!

    ReplyDelete
  3. chennaagide...

    enchina samachaara.... kavana masth barevondu ullar? :)

    ReplyDelete
  4. @ Anonymous,

    ಎಲ್ಲಾ ಓಕೆ Anonymous ಯಾಕೆ ??


    ಚಿತ್ರ ,ಪ್ರದೀಪ್ ಧನ್ಯವಾದಗಳು...

    ಸುಧೇಶ್ ,
    ಧನ್ಯವಾದ ..
    ಒಂತೆ ದಿನ ಪೋವಡ್ ತುಳುಟ್ ಲಾ ಬರೆಕ!!

    ReplyDelete
  5. ಕವನ ಬರೀತಾ ಇರಿ ಮಾರಯ್ರೆ ...ಇದಕ್ಕಿಂತ ಬೇರೆ ಒಳ್ಳೇದು ಇಲ್ಲ

    ReplyDelete