ಜನ ಯಾರನ್ನಾದರೂ ಹೇಗೆ ನೆನಪಿಟ್ಟುಕೋತಾರೆ?ನನಗೆ ಗೊತ್ತಿರೋ ಪ್ರಕಾರ ಜನರು ಯಾರದಾದರೂ ಮುಖವನ್ನು ನೋಡಿ ನೆನಪಿಟ್ಟುಕೋತಾರೆ.ಹಾಗಾಗಿ ’ನನಗೆ ಅವರ ಮುಖ ಪರಿಚಯವಿದೆ’ ಅನ್ನೋ ಮಾತು ಬಂದಿದೆ.
ಇತ್ತೀಚೆಗೆ ರಾತ್ರಿ ಟಿ.ವಿ ನೋಡುತ್ತಿದ್ದಾಗ ಒಂದು ಕಾರ್ಯಕ್ರಮ ನೋಡಿದೆ.ಅದು ಸೆಲೆಬ್ರಿಟಿಯೊಬ್ಬರನ್ನು ಗುರುತಿಸುವ ಸ್ಪರ್ಧೆ.ಮಾಮೂಲಿಯಾಗಿ ಇಂಥ ಸ್ಪರ್ಧೆಗಳಲ್ಲಿ ಅಮಿತಾಬ್ ಬಚ್ಚನ್ ,ಅಕ್ಷಯ್ ಕುಮಾರ್ ಇಂಥ ಖ್ಯಾತ ನಾಮರ ಮುಖವನ್ನು ಮಬ್ಬುಗೊಳಿಸಿ -’ಗುರುತಿಸಿ ಹಣ ಗೆಲ್ಲಿ ’ ಅನ್ನೋದು ಮಾಮೂಲಿಯಾಗಿ ಬರ್ತಾ ಇತ್ತು.
ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ!
ಮೇಲಿನ ಚಿತ್ರ ನೋಡಿ.ಇಂಥ ಕಾರ್ಯಕ್ರಮ ಪ್ರಸಾರ ಮಾಡುತ್ತಿರೋರ ’ಎದೆ’ಗಾರಿಕೆ ಮೆಚ್ಚಬೇಕಾದದ್ದೇ!
ಏನೋ ಪಮೇಲಾ ಅಂಡರ್ಸನ್,ಶಕೀಲಾ ಅಂಥವರನ್ನು ತೋರಿಸಿದ್ರೆ ಗುರುತು ಹಿಡಿಯಬಹುದು .ಎಲ್ಲರನ್ನೂ ಗುರುತಿಸೋ ಬಗೆ ಏನೋ??
ಈ ಸೆಲೆಬ್ರಿಟಿಯ ಗುರುತು ಸಿಕ್ಕಿದರೆ ನನಗೂ ತಿಳಿಸಿ ಪ್ಲೀಸ್(ಯಾವುದೇ ಬಹುಮಾನವಿರುವುದಿಲ್ಲ!)
ಮಗನೇ ಇದ್ಕೆ ಉತ್ರ ಕೊಟ್ರೆ, ಜನ ಅನುಮಾನದ ದೃಷ್ಟಿಯಿಂದ ನೋಡ್ತಾರೆ: 'ಇವಂಗ್ ಹೆಂಗ್ ಗೊತ್ತು?' ಅಂತ.
ReplyDelete:P :x :(
ಈಗ ಎಲ್ಲ ಸೆಲೆಬ್ರಿಟಿಗಳ ಬಗ್ಗೆ ಕೂಲಂಕಷ (ಎದೆ) ಅದ್ಯಯನಕ್ಕೆ ಅಪ್ಪಣೆ ಸಿಗಬೇಕು. ಈ ಸುಖಾರ್ಯಕ್ಕೆ ತಗಲೋ ವ್ಯಚ್ಚಕ್ಕೆ ಲೇಖಕರು ಧನ ಸಹಾಯವನ್ನಾದರೂ ಮಾಡ್ಬೇಕು. ಪ್ರಶಸ್ತಿ ಬೇಕಾದ್ರೆ ನೀವೇ ಇಟ್ಕೊಳ್ಳಿ
ReplyDeleteha ha ha...
ReplyDeletemunde innenu keli bahumaana kodtaro..?
shiv shivaa...
ReplyDeleteraama..... raama....... :)
ReplyDeleteಇಷ್ಟೇ ತೋರ್ಸಿದರೆ,ಹೇಗ್ ಗೊತ್ತಾದೀತು?
ReplyDeletekandu hidibahudu, aadre namge innu eneno thorisbekagutte...
ReplyDeleteivalu laara dutta:):)
ReplyDeleteamisha patel irabahuda?
ReplyDeleteasin irabahuda?
ReplyDeleteSaar.. idu nimma illiyavaregina best article :)
ReplyDeleteಇಂಥದ್ದೇ ನೋಡುವ ಪರಿಣತರೇ ಜಾಸ್ತಿ ಇದ್ದಾರಂತಲ್ವಾ ಹೀಗಿರೋ ಆಯ್ಕೆ ಕೊಟ್ಟದ್ದು?
ReplyDeleteyenoppa... naanu noDida yaaroo idda haagillappa :-)
ReplyDeleteತಮ್ಮ ಪಾದದ್ದೊಂದು ಜೆರಾಕ್ಸ್ ಕಳಿಸಿ ಪ್ಲೀಸ್ ...
ReplyDeleteEEga kottiruvudu ardha clue:)
ReplyDeletesushruthanige ellariginta first clue sikkide, adre anumana padtare anta helilla aste.
ReplyDelete