
ಮೊಟ್ಟ ಮೊದಲ ಬಾರಿಗೆ (ಸಧ್ಯ ಕೊನೆಯ ಬಾರಿಗೆ ಅಲ್ಲ;)) ಸ್ಟೇಡಿಯಂ ಗೆ ಹೋಗಿ IPL match ನೋಡಿ ಬಂದದ್ದಕ್ಕೆ ಖುಷಿ.
ಆದರೆ ಅದೇ ಸಮಯದಲ್ಲಿ ಬಾಂಬ್ ಸ್ಫೊಟದಿಂದ ಜನರಿಗೆ ನೋವುಂಟಾಗಿದ್ದು,ಮ್ಯಾಚ್ ನಲ್ಲಿ ನಮ್ಮ ರಾಯಲ್ ಚ್ಯಾಲೆಂಜರ್ಸ್ ಸೋತಿದ್ದಕ್ಕೆ ಬೇಸರ
ಸಮಯಪ್ರಜ್ಞೆ ಬಳಸಿ ಮ್ಯಾಚ್ ಮುಂದುವರೆಸಿ ಕಾಲ್ತುಳಿತವನ್ನು ತಪ್ಪಿಸಿದ ಶಂಕರ ಬಿದರಿಯವರ ಬಗ್ಗೆ ಖುಷಿ .
ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮ್ಯಾಚ್ ಗಳನ್ನು ಭದ್ರತೆಯ ನೆಪ ಒಡ್ಡಿ ಸ್ಥಳಾಂತರಿಸಿದ್ದು ಬೇಸರ.
ರಾಯಲ್ ಚ್ಯಾಲೆಂಜರ್ಸ್ ಸೆಮಿ ಫೈನಲ್ ಗೆ ತಲುಪಿದ್ದು ಖುಷಿ.
ಸೆಮಿಫೈನಲ್ ನೋಡಲು ಮತ್ತೊಮ್ಮೆ ಹೋಗಬೇಕೆಂದಿದ್ದ ಆಸೆ ನಿರಾಸೆಯಾಗಿದ್ದಕ್ಕೆ ಬೇಸರ .
ಆಲ್ ದಿ ಬೆಸ್ಟ್ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು !
ಆಲ್ ದಿ ಬೆಸ್ಟ್ ಮುಂಬೈ ಕಮಿಷನರ್ !!
Ayyo.. ivaru semi finalige hoda stylu nodi tuba besara aagide
ReplyDeleteಸಂದೀಪ,
ReplyDeleteಮುಂಬಯಿಯಲ್ಲಾದರೂ ಶುಭವಾಗಲಿ ಎಂದು ಹಾರೈಸೋಣ.
ಓಹ್.. ಹೀಗಾ ವಿಷ್ಯ?! ಖುಷಿ-ಬೇಸರ ಟೈಟಲ್ ನೋಡಿದಾಗ, ನಿಮ್ಮ ಮದ್ವೆ ಏನಾದ್ರೂ ಫಿಕ್ಸ್ ಆಯ್ತಾ ಅನ್ಕೊಂಡೆ :P
ReplyDeleteಮುಂಬೈನಲ್ಲಿ RCB ಗೆಲ್ಲಲಿ. IPL ನ ರಾಜಕೀಯ ಸೋಲಲಿ.
ReplyDeleteRCB final ge hogiddu khushi.. aadre vaapas mubai ne edru sikkiddu besara :)
ReplyDeletei mean semi final :-)
ReplyDeletea naanu bandidde avattu. gate no.11 li idde...ninu yaava gate li idyo?!
ReplyDeletekodsara
Good LUCK RCB, we are with you
ReplyDeleteಗೌರವ್ ,ಸುನಾಥ್ ಜಿ,ಸುಬ್ರಮಣ್ಯ,ವಿಜಯ್ ,ಗುರು,
ReplyDeleteಬೇಸರ ಇನ್ನೂ ಜಾಸ್ತಿ ಆಯ್ತು.
ದಿವ್ಯಾ,
ಮದುವೆ ಫಿಕ್ಸ್ ಆದ್ರೆ ಖುಷಿ ಆಗುತ್ತಾ !!:O
ಕೋಡ್ಸರ,
ನಾನು ಗೇಟ್ ೧೨ ರಿಂದ ಹೋಗಿದ್ದು.
ಟೀ-೨೦ ವಿಶ್ವಕಪ್ನಲ್ಲಿ ಉತ್ತಪ್ಪ ಇಲ್ಲ ಅನ್ನೋದು ಮತ್ತೊಂದು ಬೇಸರ.
ReplyDeleteಈಗತಾನೆ ಮುಗಿದ ipl ನಲ್ಲಿ ಉತ್ತಪ್ಪನ ಆಟವೋ ಆಟ