Friday, January 7, 2011

ಬೇಕಾಗಿದ್ದಾರೆ...

ಬೇಕಾಗಿದ್ದಾರೆ :

ಫೇಸ್ ಬುಕ್ ನ ಫಾರ್ಮ್ ವಿಲೆ ಥರದ್ದೇ ಒಂದು ಆಟವನ್ನು ಅಭಿವೃದ್ಧಿ ಪಡಿಸಲು ಸಾಫ್ಟ್ ವೇರ್ ಇಂಜಿನಿಯರ್ ಗಳು ಬೇಕಾಗಿದ್ದಾರೆ.

ಆಟದಲ್ಲಿ ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅನ್ಯಾಯವಾಗುವುದು, ಮಧ್ಯವರ್ತಿಗಳ ಕಾಟ ಇತ್ಯಾದಿಗಳನ್ನು ಸಮರ್ಪಕವಾಗಿ ಅಳವಡಿಸಬೇಕು.

ರೈತರು ಆತ್ಮಹತ್ಯೆ ಮಾಡುವ ಅವಕಾಶವಿರಬೇಕು.


ಕೃಷಿ ಭೂಮಿಯನ್ನು ಅಭಿವೃದ್ಧಿಯ ಹೆಸರಲ್ಲಿ ಕಬಳಿಸುವ ಅವಕಾಶವಿರಬೇಕು.

8 comments:

  1. ಕೇಂದ್ರ ಮಂತ್ರಿ ಪವಾರ ಹಾಗು ಪ್ರಧಾನಿ ಮನಮೋಹನ ಸಿಂಗರು ಜೊತೆಯಾಗಿ ಇಂತಹ ಆಟವೊಂದನ್ನು ಅಭಿವೃದ್ಧಿಪಡಿಸಿದ್ದಾರಂತೆ!

    ReplyDelete
  2. Engineer hudukuva agatya illa.!! Karnataka mantrimandaladalli eegaagale saakashtu experts iddaare :)

    ReplyDelete
  3. ಈ ಬಗ್ಗೆ ನೀವು ನಮ್ಮ ಮಂಗಳೂರು ಎಸ್‌ಇಝಡ್‌ನವರನ್ನು ಸಂಪರ್ಕಿಸಬಹುದು, ನಿಮಗೆ ಬೇಕಾದ್ದು ಖಂಡಿತಾ ಸಿಗಬಹುದು

    ReplyDelete
  4. ಹ್ಹ ಹ್ಹ ಹ್ಹಾ... good one

    ReplyDelete
  5. ರಿಯಲ್ ಎಸ್ಟೇಟ್ ಜ್ಞಾನ, ಕಾಳ ಸ೦ತೆ,
    ನೋ ಮನಿ ಓನ್ಲೀ ಚಿ೦ತೆ
    ಇದೂ ಇದ್ದ್ರೆ ಪ್ಲಸ್ ಪಾಯಿ೦ಟ್

    ReplyDelete
  6. ಚೆನ್ನಾಗಿ ಬರೆದಿದೀರಿ ಸಾಂದರ್ಭಿಕವಾಗಿದೆ. ಇಲ್ಲಿ ಒಂದು ಪಿಜ್ಜಾ ಅಂತದೇನೋ ತಿಂದ್ರೆ ಸುಮಾರು ೫೦೦ ರೂಪಾಯಿ ಆಗ್ತದೆ. ಆದ್ರೆ ಹಳ್ಳಿಗಳಲ್ಲಿ ಬೆಳಿಗ್ಗೆಯಿಂದ ಸಾಯಂಕಾಲ ತನಕ ಮೈ ಬಗ್ಗಿಸಿ ದುಡಿದ್ರೂ ನೊರು ರೂಪಾಯಿ ಸಿಗೋದು ಕಷ್ಟ.

    ReplyDelete