Monday, February 23, 2009

ವೆಂಕಟ ಇನ್ ಸಂಕಟ....



ಬಹಳ ದಿನಗಳ ನಂತರ ಒಂದು ಹಾಸ್ಯ ಚಿತ್ರ ಮನಸ್ಸು ಬಿಚ್ಚಿ ನಗುವಂತೆ ಮಾಡಿದೆ.ಈ ಚಿತ್ರದಲ್ಲಿ ನಮ್ಮ ಮಂಗಳೂರಿನ ತುಳು ನಾಟಕರಂಗದ ಪ್ರಖ್ಯಾತ ಕಲಾವಿದರಾದ ದೇವದಾಸ್ ಕಾಪಿಕಾಡ್ ನಟಿಸಿದ್ದಾರೆ.ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ತಮ್ಮ ಪಾತ್ರವನ್ನು.
ಚಿತ್ರ ನೋಡಿ ...... ಚಿತ್ರಮಂದಿರದಿಂದ ಎತ್ತಂಗಡಿಯಾಗೋ ಮುನ್ನ !


Photo Courtesy : http://movies.pz10.com

7 comments:

  1. ಸಂದೀಪ್,

    ನನಗೂ ನೋಡಬೇಕೆನಿಸಿದೆ..ಎಲ್ಲಾ ಕಡೆಯಿಂದ ಒಳ್ಳೆಯ ಅಭಿಪ್ರಾಯ ಬಂದಿದೆ....

    ReplyDelete
  2. ಹೌದು ಮಾರಾಯ್ರೆ..ಗಮ್ಮತ್ತು ಉ೦ಟು, ಒ೦ದು ಸಲ ನೋಡಿ..

    ReplyDelete
  3. ನಾನು ಫಿಲ್ಮ್ ನೋಡಿದೆ.

    ಲಾಜಿಕ್ ಬಿಟ್ಟು ನೋಡಿದರೆ, ಫಿಲ್ಮ್ ತು೦ಬಾ ಹೊಟ್ಟೆ ಹುಣ್ಣಾಗುವಷ್ಟು ನಗು ಇದೆ.

    ದೇವ್ ದಾಸ್ ಕಾಪಿಕಾಡ್ ಮಸ್ತ್ ಎಡ್ಡೆ ಮಲ್ದೆರ್....

    ReplyDelete
  4. ನೀನು ಹೇಳಿದ್ದು ಸರ ಸಧೇಶ್ .ಲಾಜಿಕ್ ಬಗ್ಗೆ ತಲೆ ಕೆಡಿಸ್ಕೋಬಾರ್ದು :)

    ಬಹಳಷ್ಟು ಸಂಭಾಷಣೆಗಳು ಚೆನ್ನಾಗಿವೆ....

    ReplyDelete
  5. ವೆಂಕಟ ನೋಡಿ ಸಂಕಟವಾಯ್ತು ಸಂದೀಪರೇ.. ನಗುವೇ ಬಂದಿಲ್ಲ. ಕಾಪಿಕಾಡರ ಒಂದೆರಡು ದೃಶ್ಯಗಳನ್ನು ಬಿಟ್ಟು. ಲಾಜಿಕ್ಕು ಬಿಟ್ಟು ನೋಡಿದ್ರೂ.. ಹೆಚ್ಚಿನದು ಮೊದಲು ಕೇಳಿದ ಜೋಕುಗಳೇ ಇದ್ದವು.

    ReplyDelete