
ಪರ್ವಾಗಿಲ್ಲ ಕಣ್ರಿ ! ಇಷ್ಟು ವರ್ಷ ಮಲ್ಯರ ಜೋಬು ತುಂಬಿಸಿದ್ದಕ್ಕೂ ಸಾರ್ಥಕ ಆಯ್ತು .ಹಿಂದೆ ಟಿಪ್ಪು ಸುಲ್ತಾನನ ಖಡ್ಗ ತಂದಿದ್ರು .ಈಗ ಗಾಂಧೀಜಿಯ ಕನ್ನಡಕ ಮುಂತಾದ ವಸ್ತುಗಳನ್ನು ಹರಾಜಿನಲ್ಲಿ ಖರೀದಿಸಿ ಭಾರತಕ್ಕೆ ತರ್ತಾ ಇದ್ದಾರಂತೆ ವಿಜಯ್ ಮಲ್ಯ.
ಒಂದೇ ಬೇಜಾರಿನ ಸಂಗತಿ ಅಂದ್ರೆ ಮತ್ತೆ ಬಿಯರ್ ಬೆಲೆ ಏರಿಸಿದ್ರು ನೆನ್ನೆಯಿಂದ .ಥೂ ಈ ಐಟಿ ಮಂದಿಯಿಂದ ಎಲ್ಲದರ ಬೆಲೆ ಏರಿತು !
ಇರ್ಲಿ ಬಿಡಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದ ಹಾಗೆ ನಾವು ಮಲ್ಯರ ಜೇಬು ತುಂಬಿಸಿದ್ರೂ ಮೋಸ ಇಲ್ಲ. ಅವರ ಶೋಕಿ ಜೊತೆ ಜೊತೆಗೆ ಇಂಥ ಮೆಚ್ಚುವಂಥ ಕೆಲಸಾನೂ ಮಾಡ್ತಾರೆ ನಮ್ಮ ಬಂಟ್ವಾಳ ವಿಜಯ ಮಲ್ಯ .
ಮದ್ಯವಿರೋಧಿ ಗಾಂಧೀಜಿಯ ವಸ್ತುಗಳನ್ನು ತರಲು ಮದ್ಯದ ದೊರೆ ಬೇಕಾಗಿದ್ದು ವಿಪರ್ಯಾಸ ಅಂತೆಲ್ಲ ಕೆಲವರು ಬೇಜಾರು ಮಾಡ್ಕೋತಾ ಇದ್ದಾರೆ.
ಏನು ಮಾಡೋದು ಬದುಕಿನಲ್ಲಿ ಎಲ್ಲ ನಮಗೆ ಬೇಕಾಗಿರೋ ಹಾಗೆ ಆಗಲ್ವಲ್ಲ ! (ಛೇ ಬಿಯರ್ ಗೆ ತೀರಾ ಇಷ್ಟು ಏರಿಸ್ಬಾರ್ದಿತ್ತು:( )
ವಿಜಯ್ ಮಲ್ಯರಿಗೆ ಜೈ ಹೋ........
ವಿಶೇಷ ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ.ಹಾಗೆಯೇ ಬಿಯರ್ ವಿಸ್ಕಿಗಿಂತ ಕಮ್ಮಿ ಹಾನಿಕರ .
Photo Courtesy :http://www.singaporegp.org
ಹ್ಹಿ...ಹ್ಹಿ...ಹ್ಹಿ....
ReplyDeleteಥೂ ಈ ಐಟಿ ಮಂದಿಯಿಂದ ಎಲ್ಲದರ ಬೆಲೆ ಏರಿತು! (ಟಾ೦ಟ್ ಕೊಡೋದು ನಿಲ್ಸಲ್ವಾ?)....
ನೀನು ಏನೇ ಬರೆದ್ರೂ ಚೆನ್ನಾಗೇ ಇರುತ್ತೆ ಇತ್ತೀಚೆಗೆ ಅನ್ನೋದು ಖ೦ಡಿತಾ ಹೊಗಳಿಕೆ ಅಲ್ಲ.
ಸಂದೀಪ್,
ReplyDeleteಮಲ್ಯರು ಏನೇ ಶೋಕಿ...ಅದು..ಇದು ಅಂತ ಮಾಡಿದ್ರು..ಕೆಲವೊಮ್ಮೆ ದೇಶ ಮೆಚ್ಚೊ ಕೆಲಸ ಮಾಡುತ್ತಾರೆ...ಅವರಿಗೆ ಅಭಿನಂದನೆಗಳು...
I T navru beer jaasti kuDitaare anta, beere wisky ginta kaDme haanikara andbiDOdaa?? :) illoo swajana pakshapaata! :) :D wisky nE parvaagilla kanree. ee beer kuDdu jana, oodkonDu fat related rOgagaLnaa barskOtaare!..
ReplyDeleteanyway vijayamalya.. vijay hO!
ಹ್ಹ ಹ್ಹ ಹ್ಹ. ಐ.ಟಿ.ಯವ್ರು ಒಂದು ಮಗ್ ಗೆ ೨೫೦ ರೂಪಾಯಿ ಇಟ್ರೂ ಕುಡ್ಕೊಂಡು ಬರ್ತಿದ್ರು. ಈಗ ನೋಡಿ ರೇಟ್ ಜಾಸ್ತಿ ಆಯ್ತು ಅಂತ ಅಳ್ತಿದ್ದಾರೆ :)
ReplyDeleteoh malya bntwaaladavra... naanu puttoru ankondidde... nanna DB update maadiddakke thanks
ReplyDeleteಸುಧೇಶ್,
ReplyDeleteಥ್ಯಾಂಕ್ಸ್ ಯಾ!
ಶಿವು ,
ನಿಮ್ಮ ಅಭಿನಂದನೆಗಳನ್ನು ಮಲ್ಯರಿಗೆ ತಲುಪಿಸಲಾಗುವುದು:)
ಗುರು,
ಅಯ್ಯೋ ತಪ್ಪಿ ಸ್ವ-ಜನ ಪಕ್ಷಪಾತ ಆಗೋಯ್ತು!
ವಿಕಾಸ್,
ಪಬ್ ನಲ್ಲಿ ೨೫೦ ಕೊಟ್ಟು ಕುಡಿಯೋದ್ರಲ್ಲಿ ಮೋಸ ಇಲ್ಲ.ಆರಾಮಾಗಿ ಹುಡುಗೀರ್ನ ನೋಡ್ತಾ ಬೀರ್ ಹೀರಬಹುದು.
ಆದ್ರೆ ನಮ್ ಡಬ್ಬಾ ಲೋಕಲ್ ಬಾರ್ ನಲ್ಲಿ ಅಕ್ಕ-ಪಕ್ಕ ಕೂತಿರೋರ್ ಲವ್ ಸ್ಟೋರಿಗಳ ಟಾರ್ಚರ್ ಕೇಳ್ಕೊಂಡು ಬೀರ್ ಕುಡಿಯೋ ನಮಗೆ ಇದು ತೀರಾ ಜಾಸ್ತಿ ಆಯ್ತು ಕಣ್ಲಾ!
ಮಲ್ಯರಿಗೆ ಒಂದು ಮೇಲ್ ಹಾಕ್ತೀನಿ .
ವಿಜಯ್,
ಮಲ್ಯರ ತಂದೆ ಬಂಟ್ವಾಳದವರು .ಮಲ್ಯರನ್ನು ಕೇಳಿದ್ರೆ ನಮ್ಮದು ಲಂಡನ್ ಅಂತಾರೇನೋ ಗೊತ್ತಿಲ್ಲ!
ವಿಜಯ ಮಲ್ಯರು ಕುಡಿದ ಅಮಲಿನಲ್ಲಿ ತಪ್ಪು auctionಗೆ
ReplyDeleteಹೋಗಿದ್ದರಂತೆ!
ಸಂದೀಪ್..
ReplyDeleteಪಾನ ವಿರೋಧಿ ಗಾಂಧಿಯವರ..
ವಸ್ತುಗಳನ್ನು ತರಲು..
ಮದ್ಯದ ದೊರೆ ಬರಬೇಕಾಯಿತೆ..?
ಮಲ್ಯ ಅಮೂಲ್ಯದ ಕೆಲಸ ಮಾಡಿದ್ದಾರೆ...!!
ಎನೇ ಆದರು ಮಲ್ಯ ಒಳ್ಳೆ ಕೆಲ್ಸ ಮಾಡಿದ್ದನೆ. ಗಾ೦ದಿ ವಸ್ತು ತರೊಕೆ ನಮ್ಮಲ್ಲಿ ಬೇರು ಯಾರು ಇರಲಿಲ್ಲ ಅನ್ನೊದು ಸತ್ಯ!!
ReplyDeleteಮಲ್ಯ ಗೆ ನನ್ ಕಡೆ ಇ೦ದ ನು ಜೈ ಹೊ!!!!
ಮಲ್ಯ ನ ಕೇಳಿದರೆ ಅವನು ಕನ್ನಡಿಗ ಅ೦ತ ಹೇಳಿ ಕೊಳ್ಳ ಬಹುದು. ( ಟಿಪ್ಪು ಕತ್ತಿ ತ೦ದಾಗ ( ಚುನಾವಣಾ ಸಮಯ )ಕನ್ನಡ ದಲ್ಲಿ ಮಾತಡಿದ್ದ!!! )
ಸಂದೀಪ್
ReplyDelete"ಈ ಮಾತು ಯಾರು ಹೇಳಿದ್ದಾರೆಂದು ತಿಳಿಯಿತು ಬಿಡಿ... ಆದರೆ ಅದು ವಾಸ್ತವ. ಆ ಮತೊಳಗೇನೂ ಉತ್ಪ್ರೇಕ್ಷೆಯಿಲ್ಲ. ಮಲ್ಯರ ಮೇಲಿನ ಯಾವುದೇ ಪೂರ್ವಾಗ್ರದಿಂದಾಗಲೀ, ದ್ವೇಷದಿಂದಾಗಲೀ ಹೇಳಿದ್ದಲ್ಲಾ ಎಂದೆನಿಸುತ್ತಿದೆ...:) ಉತ್ತಮ ಲೇಖನ ಎಂದಿನ ಸಂದೀಪ್ ಕಾಮತ್ ಶೈಲಿಯಲ್ಲಿ....
Good one...sandeep,
ReplyDeleteBoka..'yeer undara' nataka encha ittundu.
-Suraj
Good one...sandeep,
ReplyDeleteBoka..'yeer undara' nataka encha ittundu.
ಸುನಾಥ್ ,ಬಾಲು,ಪ್ರಕಾಶ್,ತೇಜಸ್ವಿನಿ ಧನ್ಯವಾದಗಳು :)
ReplyDeleteಸೂರಜ್ ’ಈರ್ ಉಂಡರ’ ನಾಟಕ ಎಡ್ಡೆ ಇತ್ತುಂಡ್ ಆಂಡ ಲೇಟ್ ಆಯಿನೆಡ್ ದಾತ್ರ ಎಂಕಲೆಗ್ ಉಣ್ರೆ ಆಯಿಜಿ:(
This is doing "out of the box" stuff....yet, if i were him, would have used this 9Cr for "Non-IT"(to be read as common man)endevors(may be develop cheaper beer or provide happy days(rather than hours))...well thats me...Sandeep, Chennagide article...
ReplyDeleteಗಾಂಧಿಜಿ ವಸ್ತುಗಳನ್ನ ತರಲು ಸರಕಾರದವರೇ ಮಲ್ಯರನ್ನು ಕಳುಹಿಸಿದ್ದು ಅನ್ನುವ ಮಾತೂ ಕೇಳಿಬರುತ್ತಿದೆ.ದುಡ್ಡು ಸರಕಾರದ್ದೋ ಮಲ್ಯರದ್ದೋ ಯಾರಿಗೆ ಗೊತ್ತು?ಅಂತು ಗಾಂಧೀಜಿ ವಸ್ತುಗಳು ಭಾರತ ಸೇರಿದವಲ್ಲ ಅಷ್ಟು ಸಾಕು.
ReplyDeleteI visited UB City today.... everyone who drinks beer should visit this place and you will know where your money is going... Feels good!
ReplyDeleteSandeep,
ReplyDeleteMaLLimaNke haav Ek laaik vishayu aikalo. BadhavE ?
I think he should first pay fuel bills his airlines owes to state run oil companies...
ReplyDeletechennaagide, chennaagide!!
ReplyDelete-Chetana
ಹ್ಹೆ.. ಹ್ಹೆ.. :-)
ReplyDelete