Monday, September 6, 2010

ಕಾರ್ ಪೂ(ಫೂ)ಲಿಂಗ್...

ಐಟಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಂಠಮೂರ್ತಿಗಳು ದಿನಾಲೂ ತಮ್ಮ ಕಾರಿನಲ್ಲಿ ಟೆಕ್ ಪಾರ್ಕಿನ ಕೆಲವು ಉದ್ಯೋಗಿಗಳನ್ನು ಜೊತೆಯಲ್ಲಿ ಕರೆದೊಯ್ದು ಕಾರ್ ಪೂಲಿಂಗ್ ಮಾಡಿದ್ದಕ್ಕೆ ’ಐಟಿ ಕಾರ್ ಪೂಲಿಂಗ್ ಸಂಘ’ದವರು ಸಾವಿರ ರೂ.ನ ಸೊಡೆಕ್ಸೊ ಕೂಪನ್ ಕೊಟ್ಟು ಸನ್ಮಾನ ಮಾಡಿದರು.

ಅದೇ ಟೆಕ್ ಪಾರ್ಕ್ ನಲ್ಲಿರೋ ಕಾಲ್ ಸೆಂಟರ್ ನ ಕ್ಯಾಬ್ ಡ್ರೈವರ್ ಕೃಷ್ಣಪ್ಪ ,ಖಾಲಿ ಕಾರ್ ನಲ್ಲಿ ಹೋಗೋ ಬದಲು ಕೆಲವರನ್ನು ಪಿಕಪ್ ಮಾಡಿದ್ದಕ್ಕೆ ಹೆಬ್ಬಾಳ ಪೋಲಿಸರು ಐನೂರು ರೂ ದಂಡ ವಿಧಿಸಿದರು.

15 comments:

  1. :( ಕಹಿ ಸತ್ಯ ಎಟ್ ಇಟ್ಸ್ ಬೆಸ್ಟ್

    ReplyDelete
  2. ಸಂದೀಪ್ ಸರ್,
    ಎಂಥಾ ವ್ಯತ್ಯಾಸ ಅಲ್ವಾ...?

    ReplyDelete
  3. ಇದು ಎಂಥ ಲೋಕವಯ್ಯಾ!

    ReplyDelete
  4. ಇದೆ ತರಹ ಇನ್ನೊಂದು ಮಾತಿದೆ,
    ದೊಡ್ಡವರು (ಉಳ್ಳವರು) ಹೇಲು (ಮಲ) ತಿಂದ್ರೆ ಅದು research, ಬಡವ ತಿಂದ್ರೆ ಅವನಿಗೆ ಊಟಕ್ಕೆ ಗತಿ ಇಲ್ದೆ ತಿಂದ !!! :)

    ReplyDelete
  5. Very true .

    The truth which u can never reject

    ReplyDelete
  6. ವಿಚಿತ್ರ ಸತ್ಯ !.

    ReplyDelete
  7. reader fooling!!!
    -kodasra

    ReplyDelete