Wednesday, October 6, 2010

ದಿನಕ್ಕೊಂದು ಸಿರೀಸ್ ..

' ದಿನಕ್ಕೊಂದು ಕಥೆ ’ , ಲೇ:ಡಾ||ಅನುಪಮಾ ನಿರಂಜನ , ರೂ:20


' ದಿನಕ್ಕೊಂದು ಹಗರಣ ’ , ಲೇ:ಡಾ||ಬಿ.ಎಸ್.ವೈ , ರೂ:420

15 comments:

  1. :). ಹಹ
    ನಾಳೆಯಿಂದ ಗಂಟೆಗೊಂದು ಸೀರೀಸ್ ಬರುತ್ತದಂತೆ !.

    ReplyDelete
  2. 420 ಯಾಕೆ? ಫ್ರೀ ಪಾಡಕಾಸ್ಟಿ೦ಗ್ ಎಟ್ ಆಲ್ ಚಾನೆಲ್ಸ್ :)

    ReplyDelete
  3. ಕಾಮತ್ ಸರ್,
    ಬೆಲೆ, ೪೨೦.... ಅಥವಾ ೮೪೦..... ಅಥವಾ ೦೦೦೦೦೦೦...

    ReplyDelete
  4. ೨೦೧೦ರಲ್ಲಿ ಅತ್ಯಧಿಕ ಪ್ರತಿಗಳು ಮಾರಾಟವಾದ ಪುಸ್ತಕ?

    ReplyDelete
  5. ಪ್ರಕಾಶನ : ಭಾಜಪಾ, ಮಲ್ಲೇಶ್ವರಂ ಬೆಂಗಳೂರು.
    ಪ್ರತಿಗಳಿಗಾಗಿ : ದಯವಿಟ್ಟು ಯಾರೂ ಸಂಪರ್ಕಿಸಬೇಡಿ.
    ದೂರವಾಣಿ : 420420
    ಈಮೇಲ್ : naakallanammappakalla@gmail.com

    ReplyDelete
  6. hehehehe !!!
    :-)
    ms

    ReplyDelete
  7. haha ha ha haha... the comment "' ಪ್ರಕಾಶನ : ಭಾಜಪಾ, ಮಲ್ಲೇಶ್ವರಂ ಬೆಂಗಳೂರು.
    ಪ್ರತಿಗಳಿಗಾಗಿ : ದಯವಿಟ್ಟು ಯಾರೂ ಸಂಪರ್ಕಿಸಬೇಡಿ.
    ದೂರವಾಣಿ : 420420
    ಈಮೇಲ್ : naakallanammappakalla@gmail.com" is superb ..!

    ReplyDelete