Wednesday, October 6, 2010

ದಿನಕ್ಕೊಂದು ಸಿರೀಸ್ ..

' ದಿನಕ್ಕೊಂದು ಕಥೆ ’ , ಲೇ:ಡಾ||ಅನುಪಮಾ ನಿರಂಜನ , ರೂ:20


' ದಿನಕ್ಕೊಂದು ಹಗರಣ ’ , ಲೇ:ಡಾ||ಬಿ.ಎಸ್.ವೈ , ರೂ:420

15 comments:

ವಾಣಿಶ್ರೀ ಭಟ್ said...

super!!!!!!!!!!!!!!11

Subrahmanya said...

:). ಹಹ
ನಾಳೆಯಿಂದ ಗಂಟೆಗೊಂದು ಸೀರೀಸ್ ಬರುತ್ತದಂತೆ !.

pramodc said...

420 ಯಾಕೆ? ಫ್ರೀ ಪಾಡಕಾಸ್ಟಿ೦ಗ್ ಎಟ್ ಆಲ್ ಚಾನೆಲ್ಸ್ :)

ತೇಜಸ್ವಿನಿ ಹೆಗಡೆ said...

:D :D :D

ಪ್ರಗತಿ ಹೆಗಡೆ said...

:-) :)

Soumya. B said...

nice one.......... :)

ದಿವ್ಯಾ said...

nange sariyaagi artha aagillappa... :-(

ದಿನಕರ ಮೊಗೇರ.. said...

ಕಾಮತ್ ಸರ್,
ಬೆಲೆ, ೪೨೦.... ಅಥವಾ ೮೪೦..... ಅಥವಾ ೦೦೦೦೦೦೦...

ಸಾಗರದಾಚೆಯ ಇಂಚರ said...

enidu???

sunaath said...

೨೦೧೦ರಲ್ಲಿ ಅತ್ಯಧಿಕ ಪ್ರತಿಗಳು ಮಾರಾಟವಾದ ಪುಸ್ತಕ?

sughosh s. nigale said...

ಪ್ರಕಾಶನ : ಭಾಜಪಾ, ಮಲ್ಲೇಶ್ವರಂ ಬೆಂಗಳೂರು.
ಪ್ರತಿಗಳಿಗಾಗಿ : ದಯವಿಟ್ಟು ಯಾರೂ ಸಂಪರ್ಕಿಸಬೇಡಿ.
ದೂರವಾಣಿ : 420420
ಈಮೇಲ್ : naakallanammappakalla@gmail.com

nimmolagobba said...

ha ha ha

Anonymous said...

hehehehe !!!
:-)
ms

Prasad Shetty said...

haha ha ha haha... the comment "' ಪ್ರಕಾಶನ : ಭಾಜಪಾ, ಮಲ್ಲೇಶ್ವರಂ ಬೆಂಗಳೂರು.
ಪ್ರತಿಗಳಿಗಾಗಿ : ದಯವಿಟ್ಟು ಯಾರೂ ಸಂಪರ್ಕಿಸಬೇಡಿ.
ದೂರವಾಣಿ : 420420
ಈಮೇಲ್ : naakallanammappakalla@gmail.com" is superb ..!

PaLa said...

super :D