Monday, November 1, 2010

ಹೀಗೂ ಉಂಟು !

ಕೆಲವರು ಇಲಿ ಪಾಷಾಣ ತಿಂದು ಸಾಯುತ್ತಾರೆ...

ಇನ್ನು ಕೆಲವರು ಇಲಿ ಪಾಷಾಣ ಮಾರಿಯೇ ಬದುಕುತ್ತಾರೆ ....

4 comments:

Subrahmanya said...

ಒಂದೇ ನಾಣ್ಯದ ಎರಡು ಮುಖಗಳು !.

sunaath said...

ಇಲ್ಲಿ ಇಲಿಗಳ ಪಾತ್ರ ಏನೂ ಇಲ್ಲ. ಇಲಿಗಳು ಇಲಿಪಾಷಾಣವನ್ನು ಮಾರುವದೂ ಇಲ್ಲ, ಕೊಳ್ಳುವುದೂ ಇಲ್ಲ!

Anonymous said...

ಯಾರ ಅ೦ಗಡಿಯಲ್ಲಿ 'ಎಲಿಪಷಣ' ನೋಡಿ ಈ ಲೈನ್ಸ್ ಹೊಳೆದದ್ದು ನಿಮ್ಮ ತಲೆಗೆ? :)

balasubramanya said...

ಒಬ್ಬರ ವಿಷ ಮತ್ತೊಬ್ಬರಿಗೆ ಅನ್ನ!!!