Thursday, January 1, 2009

ಜಗವೆಲ್ಲ ಮಲಗಿರಲು........

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......
-ಸಂದೀಪ್ ಕಾಮತ್.

9 comments:

shivu.k said...

ಸಂದೀಪ್,

ನೀವು ತುಂಬಾ ಡಿಫರೆಂಟು ಕಣ್ರೀ.....

Anonymous said...

ವಾವ್..ವಾವ್...
ಕ್ಯಾ ಬಾತ್..ಹೆ..!

ಚಿತ್ರಾ ಸಂತೋಷ್ said...

ನಾನು ಕಾಲ್ಸೆಂಟರ್ ನಲ್ಲಿ ಇಲ್ಲಾಂದ್ರೂ ಎದ್ದಿರ್ತೀನಿ..ಹಹಹ!(:)
-ಚಿತ್ರಾ

ಯಜ್ಞೇಶ್ (yajnesh) said...

ಚೆನ್ನಾಗಿದೆ

Harisha - ಹರೀಶ said...

ಇಷ್ಟು ದಿನ ನಾನು ಕವಿ ಅಲ್ಲ.. ಹಾಗಲ್ಲ ಹೀಗಲ್ಲ ಅಂತ ಹೇಳ್ತಾ ಇದ್ದಿದ್ದು ಬಂಡಲ್ಲಾ?

PaLa said...

:)

ಸಂದೀಪ್ ಕಾಮತ್ said...

ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು!

ಹರೀಶ್,
ಕವಿಯಾಗಲು ನನಗಿಲ್ಲ ಖಂಡಿತ ಇಷ್ಟ...
ಲೇಖನ ಬರೆಯುವಷ್ಟು ಸಮಯವಿಲ್ಲ -ಇದು ನನ್ನ ಕಷ್ಟ!!

ಜನವರಿ ಆರರ ತನಕ ನಾನು ಸ್ವಲ್ಪ(actually ತುಂಬಾ!) busy ಅದಿಕ್ಕೆ ಈ ಅಡ್ಜಸ್ಟ್ ಮೆಂಟು!

Anonymous said...

Dear Sandeep
After 6th u will write a blog everyday?

:-)
ms

Anonymous said...

YNK hosa avataara :-)