Tuesday, January 6, 2009

ಏಕಾಂಗಿ...

पेहलॆ कभी तनहाई सॆ बच्नॆ कॆ लिऎ पिया कर्तॆ थॆ हम...
आज पीनॆ कॆ लिऎ ही तनहा तनहा रहतॆं हैं ॥
-संदीप कामत

ಹಿಂದೆ ಏಕಾಂತವ ಕಳೆಯಲೆಂದು ಕುಡಿಯುತ್ತಿದ್ದೆ ....
ಇಂದು ಕುಡಿಯಲೆಂದೇ ಏಕಾಂಗಿಯಾಗಿರುವೆ.......
-ಸಂದೀಪ್ ಕಾಮತ್

6 comments:

ಚಿತ್ರಾ ಸಂತೋಷ್ said...

ALL THE BESTUUUU....Sandeeeppppuu...!
-chitra

ತೇಜಸ್ವಿನಿ ಹೆಗಡೆ said...

"ಪೆಹೆಲೆ" ಎಂಬ ಹಿಂದಿ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿದೆ ನೋಡಿ. ಬಹುಶಃ ಟೈಪಿಂಗ್ ಮಾಡುವಾಗ ಆಗಿರಬೇಕು. ನನಗೂ ಹಲವಷ್ಟು ಬಾರಿ ಹೀಗೇ ಆಗಿದ್ದಿದಿದೆ. ಚೆನ್ನಾಗಿದೆ ಶಾಯರಿ.. ಇಷ್ಟವಾಯಿತು.

ಸಂದೀಪ್ ಕಾಮತ್ said...

ಧನ್ಯವಾದಗಳು ತೇಜಸ್ವಿನಿಯವರೇ ,
ಹಿಂದಿ ಸ್ವಲ್ಪ ಕಷ್ಟ ಬರೆಯೋದು :(

Anonymous said...

ಸಖತ್ತಾಗಿವೆಯಲ್ರೀ...
ಸೈಡಲ್ಲಿ ನಾನು ಕವಿ ಅಲ್ಲ ಸಾಹಿತಿ ಅಲ ಅಂತೆಲ್ಲ ಹಕ್ಕೊಂಡಿದೀರಿ ಮತ್ತೆ!?
ಬರೀತಾ ಇರಿ. ಓದಲು ಕಯ್ತಿರ್ತೇವೆ.
- ಚೇತನಾ

Lakshmi Shashidhar Chaitanya said...

ಕವಿಗಳೆಲ್ಲಾ ಒಂದೇ ಥರ. ಸೂಪರ್ ಸಾಹಿತ್ಯ, ಕವನ ಬರೆಯುತ್ತಿರುತ್ತಾರೆ..." ನಾನು ಕವಿಯಲ್ಲ " ಅನ್ನುತ್ತಿರುತ್ತಾರೆ.

:-) :-)

ಸಖತ್ತಾಗಿವೆ. ಇನ್ನಷ್ಟು ಕವನಗಳು, ಚುಟುಕಗಳು, ಕಥೆಕಾದಂಬರಿಗಳು ಬರಲಿ.

Anonymous said...

Sandeep
so r u going to start 'madyasaara' in Hindi.
:-)
Dost