"ಪೆಹೆಲೆ" ಎಂಬ ಹಿಂದಿ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿದೆ ನೋಡಿ. ಬಹುಶಃ ಟೈಪಿಂಗ್ ಮಾಡುವಾಗ ಆಗಿರಬೇಕು. ನನಗೂ ಹಲವಷ್ಟು ಬಾರಿ ಹೀಗೇ ಆಗಿದ್ದಿದಿದೆ. ಚೆನ್ನಾಗಿದೆ ಶಾಯರಿ.. ಇಷ್ಟವಾಯಿತು.
ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ!
ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು!
ನಾನು ಈ ಬ್ಲಾಗ್ ನಲ್ಲಿ ತಪ್ಪಿಲ್ಲದೆ ಏನನ್ನಾದರೂ ಬರೆಯಲು ಸಾಧ್ಯವಾಗಿದ್ದಲ್ಲಿ ಅದಕ್ಕೆ ಕಾರಣ,ಚಿಕ್ಕಂದಿನಲ್ಲಿ ತಪ್ಪಿಲ್ಲದೆ ಓದಲು,ಬರೆಯಲು ಹೇಳಿಕೊಟ್ಟ ಟೀಚರ್ ಗಳು.
6 comments:
ALL THE BESTUUUU....Sandeeeppppuu...!
-chitra
"ಪೆಹೆಲೆ" ಎಂಬ ಹಿಂದಿ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿದೆ ನೋಡಿ. ಬಹುಶಃ ಟೈಪಿಂಗ್ ಮಾಡುವಾಗ ಆಗಿರಬೇಕು. ನನಗೂ ಹಲವಷ್ಟು ಬಾರಿ ಹೀಗೇ ಆಗಿದ್ದಿದಿದೆ. ಚೆನ್ನಾಗಿದೆ ಶಾಯರಿ.. ಇಷ್ಟವಾಯಿತು.
ಧನ್ಯವಾದಗಳು ತೇಜಸ್ವಿನಿಯವರೇ ,
ಹಿಂದಿ ಸ್ವಲ್ಪ ಕಷ್ಟ ಬರೆಯೋದು :(
ಸಖತ್ತಾಗಿವೆಯಲ್ರೀ...
ಸೈಡಲ್ಲಿ ನಾನು ಕವಿ ಅಲ್ಲ ಸಾಹಿತಿ ಅಲ ಅಂತೆಲ್ಲ ಹಕ್ಕೊಂಡಿದೀರಿ ಮತ್ತೆ!?
ಬರೀತಾ ಇರಿ. ಓದಲು ಕಯ್ತಿರ್ತೇವೆ.
- ಚೇತನಾ
ಕವಿಗಳೆಲ್ಲಾ ಒಂದೇ ಥರ. ಸೂಪರ್ ಸಾಹಿತ್ಯ, ಕವನ ಬರೆಯುತ್ತಿರುತ್ತಾರೆ..." ನಾನು ಕವಿಯಲ್ಲ " ಅನ್ನುತ್ತಿರುತ್ತಾರೆ.
:-) :-)
ಸಖತ್ತಾಗಿವೆ. ಇನ್ನಷ್ಟು ಕವನಗಳು, ಚುಟುಕಗಳು, ಕಥೆಕಾದಂಬರಿಗಳು ಬರಲಿ.
Sandeep
so r u going to start 'madyasaara' in Hindi.
:-)
Dost
Post a Comment