Wednesday, March 31, 2010

ಪಿ. ಲಂಕೇಶ್ ಮತ್ತು ಲಿನಕ್ಸ್ !!!


ನೀವೆಲ್ಲಾ ಲಂಕೇಶ್ ರ ಪುಸ್ತಕಗಳನ್ನು ಓದೇ ಇರ್ತೀರ.ಆದರೆ ನೀವು ಓದದೇ ಇದ್ದ ಲಂಕೇಶರ ಪುಸ್ತಕ ಒಂದಿದೆ!

ಲಿನಕ್ಸ್ ಬಗ್ಗೆ ಪಿ.ಲಂಕೇಶ್ ಬರೆದ ಪುಸ್ತಕ !

ಚಿತ್ರ ನೋಡಿ.

12 comments:

Pramod said...

wow :P

ವಿ.ರಾ.ಹೆ. said...

ಹ್ಹ ಹ್ಹ. ಕೆಂಡಸಂಪಿಗೆಯವರು ನೋಡಿದರೆ ಲಂಕೇಶರನ್ನು ಹೊಗಳಿ ಇನ್ನೊಂದು ಲೇಖನ ಪ್ರಕಟಿಸಿಬಿಟ್ಟಾರು!! :)

Shankar Prasad said...

ಓಹೊ.. ಈ ಪುಸ್ತಕವನ್ನು ಲಂಕೇಶರು ಬರೆದಿದ್ದಾ!!? ನನ್ನ ಹತ್ರ ಈ ಪುಸ್ತಕ ಇದೆ, ಈ ವಿಷ್ಯ ಗೊತ್ತೆ ಇರಲಿಲ್ಲ..!! ;)

Sushrutha Dodderi said...

Hahaha! :D Out of stock anthe.. adillandre ondu khareedisiye biDbahuditthu. :D

Chaithrika said...

ಹ್ಹ ಹ್ಹ ಹ್ಹಾ. ಚೆನ್ನಾಗಿದೆ. Good catch.

Me, Myself & I said...

:)

ಸಕತ್ ಶೋದನೆ ಕಣ್ರೀ. ಧನ್ಯವಾದಗಳು

ಸಂದೀಪ್ ಕಾಮತ್ said...

ಹಾಂ ಎಡವಟ್ಟು ಎಲ್ಲಿ ಆಗಿದ್ದು ಅಂತ ಗೊತ್ತಾಯ್ತು ಬಿಡಿ!

ಚಿತ್ರದಲ್ಲಿ ಗಮನಿಸಿ Unknown Binding-2004 ಅಂತ ಇದೆ ಯಾರೋ ಬೈಂಡಿಗ್ ಮಾಡೋರು Linux Complete ಬೈಂಡ್ ಹಾಕಿ ಬಿಟ್ಟಿದ್ದಾರೆ ;)

Subrahmanya said...

hahaha...olle search

ಸಾಗರದಾಚೆಯ ಇಂಚರ said...

Great, olle search madidira

ದಿನಕರ ಮೊಗೇರ said...

hhaa.... hhaaa...........

V.R.BHAT said...

good joke !

ಮನಸಿನಮನೆಯವನು said...

ರೀ ಸಂದೀಪ್ ಕಾಮತ್ ..,
ಹೌದೇನ್ರಿ.. ಹಾ.ಹಾ..