Sunday, August 28, 2011

ವಿಚಿತ್ರ!


ವಿಚಿತ್ರ!

ಶಾಲೆಯ ಆವರಣದ 100 ಮೀಟರ್ ಆಸುಪಾಸಿನಲ್ಲಿ ತಂಬಾಕು ಮಾರಾಟ ನಿಶೇಧಿಸಲಾಗಿದೆ. ತಪ್ಪಿದಲ್ಲಿ ಅದು ಶಿಕ್ಷಾರ್ಹ ಅಪರಾಧ!

ಆದರೆ ತಂಬಾಕು ಮಾರುವ ಅಂಗಡಿಯ ಸಮೀಪ ಶಾಲೆಯನ್ನು ಕಟ್ಟಬಹುದು!

4 comments:

sunaath said...

ಹೌದಲ್ಲ!

Subrahmanya said...

ಹಾಗೇ ಮಾಡೋಣ !

ದಿವ್ಯಾ ಮಲ್ಯ ಕಾಮತ್ said...

!!

ಅರುಣ said...

ಇದಕ್ಕೇನು ಮಾಡೋಕ್ಕಾಗುತ್ತೆ..!?