Friday, May 20, 2011

ಸಂದೀಪ್ Weds ದಿವ್ಯಾ !






ದಿನ ಉರುಳಿ ಯುಗವಾಗಿ
ಮನವೆರಡು ಒಂದಾಗಿ
ಪಿಸುಮಾತು ನುಡಿಯಾಗಿ
ಕನಸೊಂದು ನನಸಾಗಿದೆ..

ಚೈತ್ರವು ಚಿಗುರಾಗಿದೆ
ಮಾಮರವು ಕೊನರಿದೆ
ಭೂಮಿ ಕಾದು ನಿಂತಿದೆ
ಆಗಸದ ಮಿಲನಕೆ...

ಕಡಲು ಭೋರ್ಗರೆಯುತಿದೆ
ತೀರದ ಸೆಳೆತವಿದೆ
ನದಿಯು ಓಡೋಡಿ ಸಾಗುತಿದೆ
ಭಾವ ಜೀವ ತಳೆಯಲು - ಕಡಲ ತೀರದಲಿ!!!

---------------------------------------------------

ಸ್ನೇಹಿತರೆ,

ಹೊಸ ಬದುಕಿನ ಹೊಸ ಆರಂಭಕೆ
ಮುನ್ನುಡಿ ಬರೆಯುತಿಹೆವು,
ಅಲ್ಲೊಂದು ಖುಷಿಯಿದೆ, ವಚನವಿದೆ
ಸಡಗರವಿದೆ, ಸಂತಸವಿದೆ, ಊಟವಿದೆ :)

ಸತಿ ಪತಿಗಳಾಗುತಿಹೆವು,
ಜೂನ್ ೫, ೨೦೧೧ - ಆದಿತ್ಯವಾರದಂದು
೧೨.೨೮ರ ಅಭಿಜಿನ್ ಲಗ್ನದ ಸುಮುಹೂರ್ತದಲ್ಲಿ
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ

ನೀವು ಬರಬೇಕು, ನಮ್ಮೊಂದಿಗಿರಬೇಕು, ನಮ್ಮನ್ನು ಹರಸಬೇಕು
ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು..

ನಿಮ್ಮ ಆಗಮನದ ನಿರೀಕ್ಷೆಯಲ್ಲಿ...
ಸಂದೀಪ್ ಮತ್ತು ದಿವ್ಯಾ

36 comments:

ವನಿತಾ / Vanitha said...

ಶುಭ ಹಾರೈಕೆಗಳು :)

Anonymous said...

lovely invitation.
wishing you both great happiness
:-)
malathi shenoy T.V and all family members

ಶಿವಪ್ರಕಾಶ್ said...

ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ...

ಶುಭಾಶಯಗಳು...
ಶಿವಪ್ರಕಾಶ್

ಮನಸಿನ ಮಾತುಗಳು said...

Congrats Sandeep..:-)

Happy to see two bloggers getting married...:-)
Wishing you happy married life in advance..:-)

Chaithrika said...

Congrats. ಬದುಕು ಸುಂದರವಾಗಲಿ.

ಜ್ಯೋತಿ said...

Congrats :-)

Subrahmanya said...

ಎಂತ ಕುಶಿ ಸಮಾಚಾರ ತಂದ್ರಿ ಮಾರಾಯ್ರೆ, ನೂರ್ಕಾಲ ನೆಮ್ಮದಿಯಿಮ್ದ ಬಾಳಿ.

ಸುಮ said...

ShubhaaShayagaLu

Anonymous said...

ಶುಭಾಶಯಗಳು :)

umesh desai said...

all the besh hope there will be a party--bloggers meet after u lovebirds return to bangalore

ಜಲನಯನ said...

ಸಂದೀಪ್-ದಿವ್ಯಾರ ದಿವ್ಯ ನವಜೀವನ ಮತ್ತು ಅನನ್ನ್ಯ ದಾಂಪತ್ಯಕ್ಕೆ ಶುಭಕೋರುತ್ತೇವೆ...

sunaath said...

ಸಂದೀಪ ಹಾಗು ದಿವ್ಯಾ,
ನಿಮಗೆ ನೂರೊಂದು ಶುಭಾಶಯಗಳು.

Harisha - ಹರೀಶ said...

ಶುಭಾಶಯಗಳು ಸಂದೀಪ್ :-)

Anonymous said...

Congrats :) Super

ದಿನಕರ ಮೊಗೇರ said...

subhaashayagaLu...

ವಿ.ರಾ.ಹೆ. said...

ಶುಭಾಶಯಗಳು :)


ಕವನ ಬರ್ದಿದ್ದು ಯಾರೋ ? ಇಬ್ರೂ ಸೇರಿ ಬರ್ದ್ರಾ? :)

ತೇಜಸ್ವಿನಿ ಹೆಗಡೆ said...

Many Congratulations....

Anonymous said...

ಶುಭಾಶಯಗಳು ಸಂದೀಪ್ :-)

PARAANJAPE K.N. said...

ಶುಭಾಶಯಗಳು, ಕಳೆದ ವರ್ಷ ಚಿತ್ರಾಳ ಮದುವೆ reception ದಿನ ನೀವಿಬ್ರೂ ಸಿಕ್ಕಿದ್ರಿ.

ಸವಿಗನಸು said...

ದಿವ್ಯಾ ಮತ್ತು ಸಂದೀಪ್,
ಇಬ್ಬರಿಗೂ ಶುಭಾಶಯಗಳು.....
ಹೊಸ ಜೀವನ ಸದಾ ಸಿಹಿಯಾಗಿರಲಿ.....

ಬಿಸಿಲ ಹನಿ said...

Congrats! Wish you a happy married life well in advance.

V.R.BHAT said...

ಶುಭಾಶಯಗಳು

Soumya. Bhagwat said...

Wish you Haappy married life in advance... :)

VENU VINOD said...

all the best wishes..
VENU

Guruprasad said...

All the best, ಹೊಸ ಜೋಡಿಗೆ ಶುಭವಾಗಲಿ

mcs.shetty said...

congrats,,,,,,,,,,

advance wishes,,

wish you a happy married life..

Gaurav Kamath said...

Happy married Life

Srikanth said...

Shubhaashayagalu Sandeep

Srikanth said...
This comment has been removed by the author.
V.R.BHAT said...

shubhamastu!

Sandeep K B said...

All the Best & have a happy married life

Radhika said...

Congrats Sandeep & Divya!

Ittigecement said...

ಶುಭ ಹಾರೈಕೆಗಳು ದಿವ್ಯಾ ಮತ್ತು ಸಂದೀಪ್.....

sughosh s. nigale said...

ನಿಮ್ಮ ಜೋಡಿ ನೂರ್ಕಾಲ ಬಾಳಲಿ.... :-) ಸಂದೀಪ್ ನಿಮ್ಮ ಮೊಬೈಲ್ ನಂಬರ್ ಬೇಕು. ದಯವಿಟ್ಟು sughosh.nigale@gmail.com ಗೆ ಮೇಲ್ ಮಾಡ್ತೀರಾ?

Raveesh Kumar said...

congrats Sandeep

Praveen shetty delattu said...

Super...