ಹಾಡುಗಳು ತುಂಬಾ ತುಂಬಾ ಇಷ್ಟವಾದವು. ಮನಸ್ಸೊಳು ಹೊಕ್ಕಿ ಮನೆಮಾಡಿ ಬಿಟ್ಟಿವೆ ಸ್ವರ, ಲಯ... ದಯವಿಟ್ಟೂ ಇವರ ಈ ಹಾಡುಗಳ ಜೊತೆ ಇನ್ನೂ ಹಾಡುಗಳಿದ್ದರೆ ಮೈಲ್ ಮಾಡಿ... ಸಿ.ಡಿ. ಇದ್ದರೆ ಎಲ್ಲಿ ಸುಗುವವು ಎಂದು ತಿಳಿಸಿ. ನನ್ನ ಮೈಲ್ ಐಡಿಗೆ ಹೆಚ್ಚಿನ ವಿವರ ಕಳಿಸಿದರೂ ಸರಿಯೇ. ಅಶ್ವಿನಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಹಂಚಿದ ನಿಮಗೆ ಧನ್ಯವಾದಗಳು.
ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ!
ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು!
ನಾನು ಈ ಬ್ಲಾಗ್ ನಲ್ಲಿ ತಪ್ಪಿಲ್ಲದೆ ಏನನ್ನಾದರೂ ಬರೆಯಲು ಸಾಧ್ಯವಾಗಿದ್ದಲ್ಲಿ ಅದಕ್ಕೆ ಕಾರಣ,ಚಿಕ್ಕಂದಿನಲ್ಲಿ ತಪ್ಪಿಲ್ಲದೆ ಓದಲು,ಬರೆಯಲು ಹೇಳಿಕೊಟ್ಟ ಟೀಚರ್ ಗಳು.
7 comments:
ಸಂದೀಪ,
ಎರಡು ಮಧುರ ಗೀತೆಗಳನ್ನು ಕೇಳಿಸಿದ ನಿಮಗೆ ನನ್ನ ಮೊದಲ ಧನ್ಯವಾದಗಳು. ಅಶ್ವಿನಿಯವರಿಗೆ ಮತ್ತೆ ಧನ್ಯವಾದಗಳು.
super voice & song
thanks for sharing
ತುಂಬಾ........ತುಂಬಾ ...ಚೆನ್ನಾಗಿದೆ.
ಧನ್ಯವಾದಗಳು. ಇದರ ವಿವರಗಳೇನು? ಪ್ರೈವೇಟ್ ಆಲ್ಬಮ್ಸಾ? ಸಿನೀಗೀತೆಗಳಾ?
ನಮಸ್ಕಾರ.
ಹಾಡುಗಳು ತುಂಬಾ ತುಂಬಾ ಇಷ್ಟವಾದವು. ಮನಸ್ಸೊಳು ಹೊಕ್ಕಿ ಮನೆಮಾಡಿ ಬಿಟ್ಟಿವೆ ಸ್ವರ, ಲಯ... ದಯವಿಟ್ಟೂ ಇವರ ಈ ಹಾಡುಗಳ ಜೊತೆ ಇನ್ನೂ ಹಾಡುಗಳಿದ್ದರೆ ಮೈಲ್ ಮಾಡಿ... ಸಿ.ಡಿ. ಇದ್ದರೆ ಎಲ್ಲಿ ಸುಗುವವು ಎಂದು ತಿಳಿಸಿ. ನನ್ನ ಮೈಲ್ ಐಡಿಗೆ ಹೆಚ್ಚಿನ ವಿವರ ಕಳಿಸಿದರೂ ಸರಿಯೇ. ಅಶ್ವಿನಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಹಂಚಿದ ನಿಮಗೆ ಧನ್ಯವಾದಗಳು.
very nice voice ....thanks for sharing this
@All : Thanks veriee much for all your kind comments and wishes!! :) Glad u liked it!
@Sandeep Kamath Thanks lots for sharing it! Kind of u :)
Post a Comment